ಕರ್ನಾಟಕ

karnataka

ETV Bharat / state

ಪಾದರಾಯನಪುರಕ್ಕೆ ಎಂಟ್ರಿಯಾದ ಡಿ ಸ್ಕ್ವಾಟ್ ಟೀಂ... ಮನೆಯೊಳಗೇ ಕುಳಿತ ಜನ - ಡಿ ಸ್ಕ್ವಾಟ್ ಟೀಮ್

ಸದ್ಯ ಪಾದರಾಯನಪುರಕ್ಕೆ ಡಿ ಸ್ಕ್ವಾಟ್ ಟೀಂ ಹಾಗೂ ಗರುಡ ಪಡೆ ಎಂಟ್ರಿ ಕೊಟ್ಟಿವೆ. ಈ ತಂಡವನ್ನು ನೋಡಿ ಜನ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ.

swat team entry to padarayanapura
ಪಾದರಾಯನಪುರಕ್ಕೆ ಎಂಟ್ರಿ ಕೊಡ್ತು ಡಿ ಸ್ಕ್ವಾಟ್ ಟೀಮ್..!

By

Published : Apr 20, 2020, 2:56 PM IST

ಬೆಂಗಳೂರು:ಪಾದರಾಯನಪುರದಲ್ಲಿ ಸದ್ಯ ಹೈ ಅಲರ್ಟ್ ಘೋಷಿಸಲಾಗಿದ್ದು, ವಿನಾಕಾರಣ ಓಡಾಡುವವರ ಮೇಲೆ ಪೊಲೀಸರು ಇಲ್ಲಿಯವರೆಗೆ ಹದ್ದಿನ ಕಣ್ಣಿಟ್ಟಿದ್ದರು. ಸದ್ಯ ಪಾದರಾಯನಪುರಕ್ಕೆ ಡಿ ಸ್ಕ್ವಾಟ್ ಟೀಂ ಹಾಗೂ ಗರುಡ ಪಡೆ ಎಂಟ್ರಿ ಕೊಟ್ಟಿವೆ.

ಈ ಟೀಂನ ಸಿಬ್ಬಂದಿ ರೈಫಲ್ ಹಿಡಿದುಕೊಂಡು ನಡು ರಸ್ತೆಯಲ್ಲಿ ನಿಂತಿದ್ದಾರೆ. ಮಾಸ್ಕ್ ಹಾಕದ, ಹೊರಗೆ ಓಡಾಡುವ ಜನರಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ಮತ್ತೆ ನಿರ್ಮಾಣವಾದರೆ ರೈಫಲ್​​ನಲ್ಲಿ ಉತ್ತರ ಕೊಡಲಿದ್ದಾರೆ.

ಸದ್ಯ ಈ ತಂಡವನ್ನು ನೋಡಿ ಜನ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ.

ABOUT THE AUTHOR

...view details