ಬೆಂಗಳೂರು: ರಾಜ್ಯದ ಮೂವರು ಉಪಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಹಾಗೂ 28 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿದೆ.
ಎಸ್.ಎನ್. ಸಂದೇಶ ಕುಮಾರ್ (ಶ್ರೀರಂಗಪಟ್ಟಣ ಉಪವಿಭಾಗ), ಅರುಣ್ ನಾಗೇಗೌಡ (ಚೆಸ್ಕಾಂ ಮೈಸೂರು), ಬಿ.ಎಸ್. ಬಾಲಚಂದ್ರ (ಡಿಸಿಆರ್‌ಇ ವಿಜಯಪುರ)ರನ್ನು ವರ್ಗಾಯಿಸಲಾಗಿದೆ.
ಓದಿ:18 ಡಿವೈಎಸ್‌ಪಿ, 100 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರದ ಆದೇಶ!
ಎಚ್.ಕೆ. ಮಹಾನಂದ (ಅವಲಹಳ್ಳಿ), ಎಂ.ಎಲ್. ಕೃಷ್ಣಮೂರ್ತಿ (ಶೇಷಾದ್ರಿಪುರಂ), ಲಕ್ಷ್ಮಣ್ .ಜೆ (ಶಿಕಾರಿಪುರ ಗ್ರಾಮಾಂತರ), ಮುರುಗೇಶ್ ಪಿ. ಎಸ್. (ಶಿವಮೊಗ್ಗ ಗ್ರಾಮಾಂತರ), ಸತೀಶ್‌ಬಿ. ಎಸ್. (ದೊಡ್ಡಬಳ್ಳಾಪುರ ಗ್ರಾಮಾಂತರ), ಟಿ. ಸೋಮ್ಲಾ ನಾಯಕ್ (ಡಿಸಿಆರ್‌ಇ ದಾವಣಗೆರೆ), ಕೆ.ಪಿ. ಸತ್ಯನಾರಾಯಣ (ಯಲಹಂಕ), ಹರೀಶ್ ಬಿ.ಸಿ. (ಇಂದಿರಾನಗರ), ಕಿರಣ್ ಕುಮಾರ್ (ವಿವಿ ಪುರಂ), ಸತ್ಯ ನಾರಾಯಣ (ಚಿಕ್ಕಮಗಳೂರು ಗ್ರಾಮಾಂತರ), ಶ್ರೀನಿವಾಸ್ .ಟಿ (ವಿಜಯಪುರ ವೃತ್ತ), ನಾರಾಯಣ ಸ್ವಾಮಿ ಜಿ.ಸಿ.(ಚಿಕ್ಕಬಳ್ಳಾಪುರ ಮಹಿಳಾ ಠಾಣೆ), ಮಹೇಶ್ ಎನ್.ವಿ. (ಡಿಸಿಆರ್‌ಬಿ ಮಂಡ್ಯ), ಕೆ. ಸುರೇಶ್ (ಯಶವಂತಪುರ), ತಿಪ್ಪೇಸ್ವಾಮಿ ಬಿ.ಎಂ (ಬಿಎಂಟಿಎ್), ರಾಜಣ್ಣ .ಬಿ (ಜೀವನ್ ಭೀಮಾನಗರ) ವಿ.ಡಿ. ಶಿವರಾಜು (ಹೊಸಕೋಟೆ), ಶ್ರೀನಿವಾಸ್ ಎಂ.ಎಸ್ (ರಾಜ್ಯ ಗುಪ್ತವಾರ್ತೆ), ಶಿವಪ್ರಸಾದ್.ಐ (ಸಿಟಿ ಕಂಟ್ರೋಲ್ ರೂಮ್ ಬೆಂಗಳೂರು ನಗರ), ಸಂಜೀವ್ ಕುಮಾರ್ (ಕುಂಸಿ), ವೆಂಕಟೇಶ್ ಪಿ.ವಿ (ಲೋಕಾಯುಕ್ತ), ರಾಮಕೃಷ್ಣ ರೆಡ್ಡಿ (ಟಿಟಿಐ, ಬೆಂಗಳೂರು ನಗರ), ಮಲ್ಲಿಕಾರ್ಜುನ ಎಸ್. (ಮಾಜಿ ಪ್ರಧಾನಿಗಳ ಭದ್ರತೆ), ಹರೀಶ್ ಕುಮಾರ್ ಪಿ.ಎಂ. (ರಾಜ್ಯ ಗುಪ್ತವಾರ್ತೆ), ಮೊಹಮ್ಮದ್ ಮುಕರಾಮ್ (ಸಿಐಡಿ), ಸತ್ಯಪ್ಪ ಬಿ. ಮಾಳಗೊಂಡ (ರೈಲ್ವೆ ಠಾಣೆ ಹುಬ್ಬಳ್ಳಿ) ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.