ಬೆಂಗಳೂರು :ಲಾಕ್ಡೌನ್ ನಿಯಮ ಉಲ್ಲಂಘಿಸಿ ವಿನಾಕಾರಣ ರಸ್ತೆಗೆ ಇಳಿದಿದ್ದ ಬೈಕ್ ಸವಾರರನ್ನು ಬಸವೇಶ್ವರ ನಗರ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ಹಳೆ ಪಾಸ್ ಇಟ್ಕೊಂಡು ಓಡಾಡುತ್ತೀರಾ ಗೊತ್ತಾಗಲ್ವಾ? ಊಟದ ಟೈಮ್ ಆಯ್ತು, ನಾವು ಊಟ ಮಾಡಿಲ್ಲ. ಕಾನೂನಿಗಿಂತ ದೊಡ್ಡವರಾ ನೀವು.. ಕೀ ಕೊಡು ಅಂದ್ರೆ ಜಾಸ್ತಿ ಮಾತಾಡ್ತೀಯಾ.. ಜಾಸ್ತಿ ಮಾತನಾಡಿದ್ರೆ ಕರಕೊಂಡ್ ಹೋಗಿ ಎಫ್ಐಆರ್ ಹಾಕುತ್ತೇವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಂಡೇ ಲಾಕ್ಡೌನ್.. ವಾಹನ ಸವಾರರಿಗೆ ತರಾಟೆ ತೆಗೆದುಕೊಂಡ ಪೊಲೀಸರು - Police take action aganist vehicle riders
ಕೊರೊನಾ ನಿಯಂತ್ರಣ ಹಿನ್ನೆಲೆ ಭಾನುವಾರ ರಾಜ್ಯದಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಹೀಗಿದ್ದರೂ ನಗರದ ಕೆಲವು ಕಡೆಗಳಲ್ಲಿ ಸಂಚಾರ ಮಾಡುತ್ತಿದ್ದ ಬೈಕ್ ಸವಾರರನ್ನು ಹಿಡಿದ ಪೊಲೀಸರು ಅವರ ವಿಚಾರಣೆ ನಡೆಸಿ, ಓಡಾಡದಂತೆ ಸೂಚಿಸಿದ್ದಾರೆ..

ವಾಹನ ಸವಾರರನ್ನು ತರಾಟೆಗೆ ತೆಗೆದುಕೊಂಡ ಪೊಲೀಸರು
ವಾಹನ ಸವಾರರಿಗೆ ತರಾಟೆ ತೆಗೆದುಕೊಂಡ ಪೊಲೀಸರು
ಕೊರೊನಾ ನಿಯಂತ್ರಣ ಹಿನ್ನೆಲೆ ಭಾನುವಾರ ರಾಜ್ಯದಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಹೀಗಿದ್ದರೂ ನಗರದ ಕೆಲವು ಕಡೆಗಳಲ್ಲಿ ಸಂಚಾರ ಮಾಡುತ್ತಿದ್ದ ಬೈಕ್ ಸವಾರರನ್ನು ಹಿಡಿದ ಪೊಲೀಸರು ಅವರ ವಿಚಾರಣೆ ನಡೆಸಿ, ಓಡಾಡದಂತೆ ಸೂಚಿಸಿದ್ದಾರೆ.
Last Updated : Jul 5, 2020, 5:43 PM IST