ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭ ಕೋರಿ ಟ್ವೀಟ್: ತಾಂತ್ರಿಕ ಪರಿಣತರ ಸ್ಮರಿಸಿದ ಸುಧಾಕರ್...! - ರಾಷ್ಟ್ರೀಯ ತಂತ್ರಜ್ಞಾನ ದಿನ
ರಾಷ್ಟ್ರೀಯ ತಂತ್ರಜ್ಞಾನ ದಿನ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಎಲ್ಲ ತಾಂತ್ರಿಕ ಪರಿಣತರಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
![ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭ ಕೋರಿ ಟ್ವೀಟ್: ತಾಂತ್ರಿಕ ಪರಿಣತರ ಸ್ಮರಿಸಿದ ಸುಧಾಕರ್...! sudhakar-tweet-for-national-technology-day](https://etvbharatimages.akamaized.net/etvbharat/prod-images/768-512-7147290-thumbnail-3x2-suryajpg.jpg)
ಸಚಿವ ಸುಧಾಕರ್ ಟ್ವೀಟ್
ಬೆಂಗಳೂರು:ಕೊರೊನಾ ವೈರಸ್ ಬಿಕ್ಕಟ್ಟಿನಲ್ಲಿ ತಂತ್ರಜ್ಞಾನ ನಮ್ಮ ಸಾಮರ್ಥ್ಯಕ್ಕೆ ಬಲ ತುಂಬಿದೆ. ನಮ್ಮ ಎಲ್ಲ ತಾಂತ್ರಿಕ ಪರಿಣತರಿಗೆ ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ.