ಬೆಂಗಳೂರು:ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಶುಭ ಕೋರಿದರು. ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ನೂತನ ಸಿಎಂ ಯಡಿಯೂರಪ್ಪ ಅವರಿಗೆ ವಿಷ್ ಮಾಡಿದರು. ಇದಾದ ಬಳಿಕ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ಕೂಡ ಆಗಮಿಸಿ ಬಿಎಸ್‌ವೈ ಅವರಿಗೆ ಶುಭಾಶಯ ಕೋರಿದರು.
ಕೃಷ್ಣಾಕ್ಕೆ ಇನ್ಫೋಸಿಸ್ ಒಡತಿ ಭೇಟಿ.. ಸಿಎಂ ಬಿಎಸ್‌ವೈಗೆ ಶುಭ ಕೋರಿದ ಸುಧಾಮೂರ್ತಿ - ಮೇಯರ್ ಗಂಗಾಂಬಿಕೆ
ಇನ್ಫೋಸಿಸ್ನ ಸುಧಾಮೂರ್ತಿ ಸಿಎಂರ ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ನೂತನ ಮುಖ್ಯಮಂತ್ರಿ ಬಿಎಸ್‌ವೈಗೆ ಶುಭ ಕೋರಿದ್ದಾರೆ.
ಸುಧಾಮೂರ್ತಿ
ನೂತನ ಸಿಎಂ ಯಡಿಯೂರಪ್ಪ ಅವರ ಜತೆಗೆ ಸುಧಾಮೂರ್ತಿ ಫೋಟೊ ಕೂಡ ತೆಗೆಸಿಕೊಂಡರು.