ಬೆಂಗಳೂರು:ಮೂರನೇ ಹಂತದ ಲಾಕ್‌ಡೌನ್ ಜಾರಿಯಾಗಿದ್ದು ರಾಜ್ಯದ ಝೋನ್ಗಳ ಪಟ್ಟಿ ಇಲ್ಲಿದೆ.
- ರೆಡ್ ಝೋನ್
1) ಬೆಂಗಳೂರು
2) ಮೈಸೂರು
3) ಬೆಂಗಳೂರು ಗ್ರಾಮಾಂತರ
- ಆರೆಂಜ್ ಝೋನ್
4) ಬಾಗಲಕೋಟೆ
5) ಬೆಳಗಾವಿ
6) ಬಳ್ಳಾರಿ
7) ಚಿಕ್ಕಬಳ್ಳಾಪುರ
8) ದಕ್ಷಿಣ ಕನ್ನಡ
9) ಬೀದರ್
10) ಧಾರವಾಡ
11) ಗದಗ
12) ಕಲಬುರಗಿ
13) ಮಂಡ್ಯ
14) ದಾವಣಗೆರೆ
15) ತುಮಕೂರು