ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರದಿಂದ ಮತ್ತೆ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ... - ವರ್ತಿಕಾ ಕಟಿಯಾರ್

ಪೊಲೀಸ್ ಇಲಾಖೆಯಲ್ಲಿ ಸರ್ಕಾರ ಮತ್ತೆ ಆಪರೇಷನ್​ ನಡೆಸಿದ್ದು, ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದಿಂದ ಮತ್ತೆ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶ

By

Published : Aug 30, 2019, 10:00 PM IST

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮತ್ತೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರಾಜ್ಯ ಸರ್ಕಾರಆದೇಶ ಹೊರಡಿಸಿದೆ.

ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು

ವಿಪುಲ್​ ಕುಮಾರ್, ಐಜಿಪಿ ದಕ್ಷಿಣ ವಲಯ ಮೈಸೂರು,

ಯಡಾ ಮಾರ್ಟಿನ್​-ಎಸ್ಪಿ, ಸಿಐಡಿ, ಬೆಂಗಳೂರು.

ಸುಧೀರ್ ಕುಮಾರ್ ರೆಡ್ಡಿ-ಡೆಪ್ಯುಟಿ ಡೈರೆಕ್ಟರ್​, ಕೆಪಿಎ, ಮೈಸೂರು.

ವರ್ತಿಕಾ ಕಟಿಯಾರ್- ಎಸ್ಪಿ ಧಾರವಾಡ

ಜಿನೇಂದ್ರ ಖಣಗಾವಿ- ಎಸ್ಪಿ, ಎಸಿಬಿ, ಬೆಂಗಳೂರು,

ಇವರನ್ನೂ ಕೂಡಲೇ ವರ್ಗ ಮಾಡಿ ಸರ್ಕಾರ ಆದೇಶಿಸಿದೆ.

ABOUT THE AUTHOR

...view details