ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 233 ಮಂದಿಗೆ ಕೋವಿಡ್ ಸೋಂಕು ದೃಢ, 6 ಮಂದಿ ಸಾವು

ಬೆಂಗಳೂರಿನಲ್ಲಿ 163 ಮಂದಿಗೆ ಸೋಂಕು ದೃಢಪಟ್ಟಿದ್ದು 17,79,180ಕ್ಕೆ ಏರಿಕೆ ಆಗಿದೆ. 331 ಮಂದಿ ಡಿಸ್ಚಾರ್ಜ್ ಆಗಿದ್ದು, ಈ ತನಕ ಸೋಂಕಿತರ ಪ್ರಮಾಣ 17,59,789ಕ್ಕೆ ಏರಿಕೆ‌ ಕಂಡಿದೆ.

corona
ಕೊರೊನಾ

By

Published : Mar 4, 2022, 10:28 PM IST

ಬೆಂಗಳೂರು: ರಾಜ್ಯದಲ್ಲಿಂದು 48,467 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಅದರಲ್ಲಿ 233 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,42,068ಕ್ಕೆ ಏರಿಕೆ ಆಗಿದೆ.‌

ಪಾಸಿಟಿವ್ ದರವೂ 0.48% ರಷ್ಟಿದೆ. ಇತ್ತ 648 ಸೋಂಕಿತರು ಗುಣಮುಖರಾಗಿದ್ದು, ಈತನಕ 38,98,576 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 3,469ರಷ್ಟಿದೆ. ಸೋಂಕಿಗೆ 6 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,985 ಏರಿಕೆ ಕಂಡಿದೆ.

ಡೆತ್​ರೇಟ್​ 2.57% ರಷ್ಟಿದೆ. ವಿಮಾನ ನಿಲ್ದಾಣದಿಂದ 1631 ಪ್ರಯಾಣಿಕರು ಆಗಮಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ 163 ಮಂದಿಗೆ ಸೋಂಕು ದೃಢಪಟ್ಟಿದ್ದು, 17,79,180 ಕ್ಕೆ ಏರಿಕೆ ಆಗಿದೆ. 331 ಮಂದಿ ಬಿಡುಗಡೆ ಆಗಿದ್ದು, ಸೋಂಕಿತರ ಪ್ರಮಾಣ 17,59,789ಕ್ಕೆ ಏರಿಕೆ‌ ಕಂಡಿದೆ. 2 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,930 ರಷ್ಟಿದೆ. ಸದ್ಯ ಸಕ್ರಿಯ ಪ್ರಕರಣಗಳು 2,460 ರಷ್ಟಿದೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್​

ಅಲ್ಪಾ- 156
ಬೀಟಾ-08
ಡೆಲ್ಟಾ ಸಬ್ ಲೈನ್ ಏಜ್- 4431
ಇತರೆ- 286

ಒಮಿಕ್ರಾನ್-1115

BAI-1.529- 807
BA1- 89
BA2-219

ಇದನ್ನೂ ಓದಿ:ಪೊಲೀಸ್-ಅಗ್ನಿಶಾಮಕ ಸಿಬ್ಬಂದಿಗೆ ವಸತಿ, ವಿಮೆ ಸೇರಿದಂತೆ ಹಲವು ಸೌಲಭ್ಯಗಳ ಘೋಷಣೆ

ABOUT THE AUTHOR

...view details