ಬೆಂಗಳೂರು: ರಾಜಾಜಿನಗರ, ಶ್ರೀರಾಂಪುರ ಸುತ್ತಮುತ್ತ ಸಾಕಷ್ಟು ಕೋವಿಡ್ ಪ್ರಕರಣಗಳಿವೆ. ಅದೃಷ್ಟವಶಾತ್ ಇಲ್ಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸೋಂಕಿನ ಲಕ್ಷಣ ಕಂಡು ಬಂದಿಲ್ಲ.
ಬಿಬಿಎಂಪಿಯ ಪ್ರೌಢಶಾಲೆಯಲ್ಲಿ ಪರೀಕ್ಷೆ: ಕೊರೊನಾ ಚೆಕಪ್ನಲ್ಲಿ ಎಲ್ಲರೂ ಪಾಸ್ - ಎಸ್ಸೆಸ್ಸೆಲ್ಸಿ ಪರೀಕ್ಷೆ 2020
ಬೆಂಗಳೂರಿನ ರಾಜಾಜಿನಗರ, ಶ್ರೀರಾಂಪುರದಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ.
ಬಿಬಿಎಂಪಿಯ ಪ್ರೌಢಶಾಲೆಯಲ್ಲಿ ಪರೀಕ್ಷೆ
ಬಿಬಿಎಂಪಿ ವ್ಯಾಪ್ತಿಗೆ ಬರುವ ಶ್ರೀರಾಂಪುರದಲ್ಲಿರುವ ಬಾಲಕಿಯರ ಪ್ರೌಢಶಾಲೆಗೆ ಮೂರು ಬಾರಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ, ಪರೀಕ್ಷೆ ಬರೆಯಲು ಸಿದ್ಧತೆ ಮಾಡಲಾಗಿತ್ತು.