ಕರ್ನಾಟಕ

karnataka

ETV Bharat / state

ಶ್ರೀಮಂತ ಪಾಟೀಲ್​​ ಅವರನ್ನ ಬಿಜೆಪಿಯವರು ಕಿಡ್ನಾಪ್​​​ ಮಾಡಿದ್ದಾರೆ: ಕಾಂಗ್ರೆಸ್​​​ನಿಂದ ದೂರು! - undefined

ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿಯವರು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಿ ‌ಬೆಂಗಳೂರು ಪೊಲೀಸ್ ಕಮಿಷನರ್ ಅಲೋಕ್ ಕುಮಾರ್​​ಗೆ ದೂರು ನೀಡಲಾಗಿದೆ.

ಶ್ರೀಮಂತ್ ಪಾಟೀಲ್ ಕಿಡ್ನಾಪ್ ಆರೋಪ : ಕಾಂಗ್ರೇಸ್ ನಿಂದ ಕಮಿಷನರ್ ಗೆ ದೂರು

By

Published : Jul 18, 2019, 9:23 PM IST

ಬೆಂಗಳೂರು: ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿಯವರು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಿ ‌ಬೆಂಗಳೂರು ಪೊಲೀಸ್ ಕಮಿಷನರ್ ಅಲೋಕ್ ಕುಮಾರ್​​ಗೆ ದೂರು ನೀಡಲಾಗಿದೆ.

ಶ್ರೀಮಂತ್ ಪಾಟೀಲ್ ಅವರನ್ನ ಬಿಜೆಪಿ ಕಿಡ್ನಾಪ್ ಮಾಡಿದೆ: ಕಾಂಗ್ರೆಸ್​​ ದೂರು
ಶ್ರೀಮಂತ್ ಪಾಟೀಲ್ ಅವರನ್ನ ಬಿಜೆಪಿ ಕಿಡ್ನಾಪ್ ಮಾಡಿದೆ: ಕಾಂಗ್ರೆಸ್​​ ದೂರು

ಬಿಜೆಪಿ ಮುಖಂಡ ಲಕ್ಷ್ಮಣ ಸವದಿಯವರು ಶ್ರೀಮಂತ ಪಾಟೀಲ್ ಅವರನ್ನು ನಿನ್ನೆ ಕಿಡ್ನಾಪ್ ಮಾಡಿದ್ದಾರೆ. ಅವರು ಇಂದು ಸದನಕ್ಕೆ ಹಾಜರಾಗಬೆಕಿತ್ತು. ಹೀಗಾಗಿ ತಕ್ಷಣ ಹುಡುಕಿಕೊಂಡುವಂತೆ ನಗರ ಪೊಲೀಸ್ ಆಯುಕ್ತ‌ ಅಲೋಕ್ ಕುಮಾರ್​​ಗೆ ಕಾಂಗ್ರೆಸ್ ಪಕ್ಷದ ಸೆಕ್ರೆಟರಿ ನಟರಾಜ್ ಗೌಡ ಹಾಗೂ ಕೆಲ‌ ಕಾರ್ಯಕರ್ತರು ದೂರು ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details