ಬೆಂಗಳೂರು:ಕೊರೊನಾ ಸಂದರ್ಭದಲ್ಲಿ ಕೆಲಸ ನಿರ್ವಹಿಸಿದ ಬಿಎಂಟಿಸಿಯ 3397 ನೌಕರರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್ ನೀಡಲಾಗಿದೆ.
3397 ಬಿಎಂಟಿಸಿ ಸಿಬ್ಬಂದಿಗೆ ಸರ್ಕಾರದಿಂದ ವಿಶೇಷ ಭತ್ಯೆ.. - Special allowance for 3397 BMTC employees
ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್ ರೆಡ್ಡಿ, ಎಂಡಿ ಶಿಖಾ ಅವರ ಅನುಮೋದನೆ ಮೇರೆಗೆ ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದ 3397 ಸಿಬ್ಬಂದಿಗೆ ಸಂಬಳ ಹೊರತು ಪಡಿಸಿ, ಒಂದು ದಿನಕ್ಕೆ 250 ರೂ. ನಂತೆ ಬೋನಸ್ ನೀಡಲಾಗುತ್ತದೆ.
ಬಿಎಂಟಿಸಿಯ 3397 ಮಂದಿ ನೌಕರರಿಗೆ ವಿಶೇಷ ಭತ್ಯೆ
ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್ ರೆಡ್ಡಿ, ಎಂಡಿ ಶಿಖಾ ಅವರ ಅನುಮೋದನೆ ಮೇರೆಗೆ ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದ 3397 ಸಿಬ್ಬಂದಿಗೆ ಸಂಬಳ ಹೊರತು ಪಡಿಸಿ, ಒಂದು ದಿನಕ್ಕೆ 250 ರೂ. ನಂತೆ ಬೋನಸ್ ನೀಡಲಾಗುತ್ತದೆ.
ಇನ್ನು ನೌಕರರ ಬೋನಸ್ಗೆ 95,92,500 ರೂ. ಗಳ ವಿಶೇಷ ಭತ್ಯೆಗೆ ಅನುಮೋದನೆ ನೀಡಲಾಗಿದೆ.
TAGGED:
Bangalore