ಬೆಂಗಳೂರು :ನಗರದ ಆರು ಶಾಲೆಗಳು ಭಾರತದ ಬೆಸ್ಟ್ ಡೇ ಮತ್ತು ಡೇ-ಕಮ್-ಬೋರ್ಡಿಂಗ್ ಶಾಲೆಗಳ ಪಟ್ಟಿಯಲ್ಲಿ ಟಾಪ್-10ರಲ್ಲಿ ಸ್ಥಾನ ಪಡೆದಿವೆ. ಇಂಡಸ್ ಇಂಟರ್‌ನ್ಯಾಶನಲ್ ಸ್ಕೂಲ್ ಭಾರತದ ಅತ್ಯುತ್ತಮ ಅಂತಾರಾಷ್ಟ್ರೀಯ ಡೇ-ಕಮ್-ಬೋರ್ಡಿಂಗ್ ಶಾಲೆ ಎಂದು ಮನ್ನಣೆ ಪಡೆದಿದೆ.
ಇಂಟರ್‌ನ್ಯಾಶನಲ್ ಸ್ಕೂಲ್, ಗ್ರೀನ್‌ವುಡ್ ಹೈ ಇಂಟರ್‌ನ್ಯಾಶನಲ್ ಮತ್ತು ಸ್ಟೋನ್‌ಹಿಲ್ ಇಂಟರ್‌ನ್ಯಾಶನಲ್ ಸ್ಕೂಲ್ ಕ್ರಮವಾಗಿ ಎರಡು, ಮೂರನೇ ಮತ್ತು ನಾಲ್ಕನೇ ಶ್ರೇಯಾಂಕಗಳನ್ನು ಪಡೆದಿವೆ. ಬೆಂಗಳೂರಿನ ಶರಣ್ಯ ನಾರಾಯಣಿ ಇಂಟರ್‌ನ್ಯಾಶನಲ್ ಸ್ಕೂಲ್ ಇದೇ ವಿಭಾಗದಲ್ಲಿ 9ನೇ ಶ್ರೇಯಾಂಕ ಪಡೆದಿದೆ. EWISR ಪ್ರಕಾರ ಬೆಂಗಳೂರಿನ ಲೆಗಸಿ ಸ್ಕೂಲ್ ಅಂತಾರಾಷ್ಟ್ರೀಯ ದಿನದ ಶಾಲೆಗಳ ವಿಷಯದಲ್ಲಿ ದೇಶದಲ್ಲೇ 8ನೇ-ಅತ್ಯುತ್ತಮ ಸ್ಥಾನವನ್ನು ಪಡೆದುಕೊಂಡಿದೆ.
ಓದಿ: ಡ್ರಗ್ಸ್ ಕೇಸ್ : ವಿಚಾರಣೆಗೆ ಹಾಜರಾಗುವಂತೆ ಪ್ರೆಸ್ಟೀಜ್ ಕಂಪನಿ ಸಿಇಒಗೆ ನೋಟಿಸ್