ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರಣೆಯು ಸೆಷನ್ಸ್ ಕೋರ್ಟ್ ಸ್ಯಾನಿಟೈಜ್ ಮಾಡುತ್ತಿರುವ ಹಿನ್ನೆಲೆ ನಡೆಯಬೇಕಿದ್ದ ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ ಇಂದು ನ್ಯಾಯಾಲಯಕ್ಕೆ ಅಕ್ಷೇಪಣೆ ಸಲ್ಲಿಸಬೇಕಿದ್ದ ಎಸ್ಐಟಿ ಅಧಿಕಾರಿಗಳು ಸೋಮವಾರ ಅಕ್ಷೇಪಣೆ ಸಲ್ಲಿಸಲಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಕೇಸ್ನಲ್ಲಿ ಆರೋಪಿಗಳಾದ ನರೇಶ್, ಶ್ರವಣ್ಗೆ ಬೇಲ್ ನೀಡದಂತೆ ಮನವಿ ಮಾಡಲು ಎಸ್ಐಟಿ ಸಂಪೂರ್ಣ ತಯಾರಿ ಮಾಡಿಕೊಂಡಿತ್ತು.
ಆಕ್ಷೇಪಣಾ ಅರ್ಜಿಯಲ್ಲಿ ಎಸ್ಐಟಿ ಸೇರಿಸಿರುವ ವಿವರ