ಬೆಂಗಳೂರು: ಲಾಕ್ಡೌನ್ ಹಿನ್ನೆಲೆ ಸಿಲಿಕಾನ್ ಸಿಟಿಯ ರಸ್ತೆಗಳು ವಾಹನ ಸಂಚಾರವಿಲ್ಲದೇ ಖಾಲಿ ಖಾಲಿಯಾಗಿದ್ದು, ಜನ ವಾಕಿಂಗ್, ಸೈಕ್ಲಿಂಗ್ನಲ್ಲಿ ನಿರತರಾಗಿದ್ದಾರೆ.
ರಸ್ತೆಗಳು ಖಾಲಿ ಖಾಲಿ: ವಾಕಿಂಗ್, ಸೈಕ್ಲಿಂಗ್ನಲ್ಲಿ ನಿರತರಾದ ಸಿಲಿಕಾನ್ ಸಿಟಿ ಮಂದಿ - ರಸ್ತೆಯಲ್ಲಿ ಬೆಂಗಳೂರಿಗರ ವಾಯುವಿಹಾರ
ಸಿಲಿಕಾನ್ ಸಿಟಿಯಲ್ಲಿ ಮುಂಜಾನೆ ವಾಹನ ಸಂಚಾರ ವಿರಳವಾಗಿದೆ. ಈ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ 70ರ ಬಳ್ಳಾರಿ ರಸ್ತೆಯಲ್ಲಿ ಜನ ವಾಕಿಂಗ್, ಸೈಕ್ಲಿಂಗ್ನಲ್ಲಿ ತೊಡಗಿರುವುದು ಕಂಡು ಬಂತು
![ರಸ್ತೆಗಳು ಖಾಲಿ ಖಾಲಿ: ವಾಕಿಂಗ್, ಸೈಕ್ಲಿಂಗ್ನಲ್ಲಿ ನಿರತರಾದ ಸಿಲಿಕಾನ್ ಸಿಟಿ ಮಂದಿ Silicon City people busy in walking, cycling](https://etvbharatimages.akamaized.net/etvbharat/prod-images/768-512-8058141-thumbnail-3x2-hrs.jpg)
ವಾಕಿಂಗ್, ಸೈಕ್ಲಿಂಗ್ನಲ್ಲಿ ನಿರತರಾದ ಬೆಂಗಳೂರಿಗರು
ಕೊರೊನಾ ಹಿನ್ನೆಲೆ ನಗರದ ಪಾರ್ಕ್, ಗ್ರೌಂಡ್ಗಳು ಮುಚ್ಚಲಾಗಿದೆ. ಮುಂಜಾನೆ ಎದ್ದು ವಾಯು ವಿಹಾರಕ್ಕೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿರುವ ಜನ ಇದೀಗ ಖಾಲಿ ರಸ್ತೆಗಳಲ್ಲೇ ಜಾಗಿಂಗ್ ಶುರು ಮಾಡಿಕೊಂಡಿದ್ದಾರೆ.
ವಾಕಿಂಗ್, ಸೈಕ್ಲಿಂಗ್ನಲ್ಲಿ ನಿರತರಾದ ಬೆಂಗಳೂರಿಗರು
ಮುಂಜಾನೆ ವಾಹನ ಸಂಚಾರ ವಿರಳವಾಗಿರುವ ಸಮಯ ರಾಷ್ಟ್ರೀಯ ಹೆದ್ದಾರಿ 70ರ ಬಳ್ಳಾರಿ ರಸ್ತೆಯಲ್ಲಿ ಜನ ವಾಕಿಂಗ್, ಸೈಕ್ಲಿಂಗ್ನಲ್ಲಿ ತೊಡಗಿರುವುದು ಕಂಡು ಬಂತು