ಕರ್ನಾಟಕ

karnataka

ETV Bharat / state

ರಾಜಕೀಯ ಜಂಜಾಟದ ನಡುವೆಯೂ ಸ್ಟೇಡಿಯಂನಲ್ಲಿ ಕೂತು ಕ್ರಿಕೆಟ್‌ ಮ್ಯಾಚ್ ನೋಡಿದ ಸಿದ್ದರಾಮಯ್ಯ! - india v/s south africa

ಉಪ ಚುನಾವಣೆ ದಿನಾಂಕ ನಿಗದಿಯಾಗಿರುವ ಈ ದಿನಗಳಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಭಾರತ ವರ್ಸಸ್ ಸೌತ್​ ಆಫ್ರಿಕಾ ನಡುವಿನ ಟಿ-20 ಪಂದ್ಯ ವೀಕ್ಷಣೆ ಮಾಡಿದ್ದಾರೆ.

ಕ್ರಿಕೆಟ್‌ ಮ್ಯಾಚ್ ನೋಡಿದ ಸಿದ್ದರಾಮಯ್ಯ

By

Published : Sep 22, 2019, 11:30 PM IST

ಬೆಂಗಳೂರು:ರಾಜಕೀಯ ಜಂಜಾಟದ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ಇಂಡಿಯಾ ವರ್ಸಸ್ ಸೌತ್ ಅಫ್ರಿಕಾ ಪಂದ್ಯ ವೀಕ್ಷಿಸಿದ್ದಾರೆ.

ತಮ್ಮ ಬಿಡುವಿಲ್ಲದ ಸಮಯದ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರೊಂದಿಗೆ ಬಂದು ಪಂದ್ಯ ವೀಕ್ಷಿಸಿದ್ದಾರೆ.ಪಂದ್ಯ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವತ್‌ ನಾರಾಯಣ್, ಸಚಿವ ಬಸವರಾಜ್ ಬೊಮ್ಮಾಯಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು.

ABOUT THE AUTHOR

...view details