ಬೆಂಗಳೂರು: ಕೋವಿಡ್ ಕಾರಣದಿಂದ ಸರಳವಾಗಿ ಸ್ವಾತಂತ್ಯ ದಿನವನ್ನು ಆಚರಿಸಲಾಗಿದೆ. ಆದರೆ ಇತ್ತ ಅದ್ಧೂರಿ ಆಚರಣೆ ಆಗದೇ ಇದ್ದರೇನಂತೆ ಭಾರತಾಂಬೆಗೆ ಜೈಕಾರ ಹಾಕಿ ಸಂಭ್ರಮಿಸಲಾಯಿತು.
ಬೆಂಗಳೂರಿನಿಂದ ಅಸ್ಸೋಂಗೆ ಹೊರಟ ಶ್ರಮಿಕ್ ರೈಲು: ಮೊಳಗಿದ ಭಾರತಾಂಬೆಯ ಜೈಕಾರ - Shramik train from Bangalore to Assam
ರೈಲ್ವೆ ಸಿಬ್ಬಂದಿ, ಪ್ರಯಾಣಿಕರಿಗೆ ಚಪ್ಪಾಳೆಯ ಮೂಲಕ ಬೀಳ್ಕೊಟ್ಟರು. ಬಳಿಕ ಪ್ರಯಾಣಿಕರು ಹಾಗೂ ಸಿಬ್ಬಂದಿ ಭಾರತಾಂಬೆಗೆ ಜೈಕಾರ ಹಾಕಿ ಸಂಭ್ರಮಿಸಿದರು.
![ಬೆಂಗಳೂರಿನಿಂದ ಅಸ್ಸೋಂಗೆ ಹೊರಟ ಶ್ರಮಿಕ್ ರೈಲು: ಮೊಳಗಿದ ಭಾರತಾಂಬೆಯ ಜೈಕಾರ ಬೆಂಗಳೂರಿನಿಂದ ಅಸ್ಸೋಂಗೆ ಹೊರಟ ಶ್ರಮಿಕ್ ರೈಲು](https://etvbharatimages.akamaized.net/etvbharat/prod-images/768-512-8435069-804-8435069-1597509289894.jpg)
ಬೆಂಗಳೂರಿನಿಂದ ಅಸ್ಸೋಂಗೆ ಹೊರಟ ಶ್ರಮಿಕ್ ರೈಲು
ಬೆಂಗಳೂರಿನಿಂದ ಅಸ್ಸೋಂಗೆ ಹೊರಟ ಶ್ರಮಿಕ್ ರೈಲು
ಬೆಂಗಳೂರಿನಿಂದ ಅಸ್ಸೋಂನ ಗುವಾಹಟಿಗೆ ಸುಮಾರು 976 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ 267ನೇ ವಿಶೇಷ ಶ್ರಮಿಕ್ ರೈಲು ಇಂದು ಸಂಜೆ 7 ಕ್ಕೆ ಹೊರಡಿತು. ಈ ವೇಳೆ ರೈಲ್ವೆ ಸಿಬ್ಬಂದಿ, ಪ್ರಯಾಣಿಕರಿಗೆ ಚಪ್ಪಾಳೆಯ ಮೂಲಕ ಬೀಳ್ಕೊಟ್ಟರು. ಬಳಿಕ ಪ್ರಯಾಣಿಕರು ಹಾಗೂ ಸಿಬ್ಬಂದಿ ಭಾರತಾಂಬೆಗೆ ಜೈಕಾರ ಹಾಕಿ ಸಂಭ್ರಮಿಸಿದರು.
Last Updated : Aug 15, 2020, 11:01 PM IST