ಬೆಂಗಳೂರು: ಬೀದಿನಾಯಿಗೆ ವ್ಯಕ್ತಿವೋರ್ವ ಏರ್ ಗನ್ನಿಂದ ಶೂಟ್ ಮಾಡಿ ಹತ್ಯೆಗೆ ಯತ್ನಿಸಿರುವ ಘಟನೆ ಜಯನಗರ ಠಾಣಾ ವ್ಯಾಪ್ತಿಯ 5ನೇ ಬ್ಲಾಕ್ 46ನೇ ಕ್ರಾಸ್ನಲ್ಲಿ ನಡೆದಿದೆ.
ಬೊಗಳಿತು ಅಂತಾ ಬೀದಿನಾಯಿ ಮೇಲೆ ಗನ್ ಪ್ರಯೋಗಿಸಿದ ಕಿಡಿಗೇಡಿ! - Shoot in gun to a street dog in Bengaluru
ನಾಯಿ ಬೊಗಳಿತು ಎಂದು ಅಪರಿಚಿತ ವ್ಯಕ್ತಿವೋರ್ವ ಏರ್ ಗನ್ನಿಂದ ಶೂಟ್ ಮಾಡಿದ್ದಾನೆ. ಬುಲೆಟ್ ಹೊಡೆತದಿಂದ ನಾಯಿ ಗಾಯಗೊಂಡು ಬಳಲುತ್ತಿದ್ದು, ಗಾಯಗೊಂಡ ನಾಯಿಯನ್ನು ತಕ್ಷಣ ಪ್ರಾಣಿ ಪ್ರಿಯರು ಜಯನಗರದ ಪೆಟ್ ಕ್ಲಿನಿಕ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಬೀದಿನಾಯಿ ಸಾಯಿಸೋಕೆ ಗನ್ ಪ್ರಯೋಗಿಸಿದ ಕಿಡಿಗೇಡಿ
ಬೀದಿನಾಯಿ ಸಾಯಿಸೋಕೆ ಗನ್ ಪ್ರಯೋಗಿಸಿದ ಕಿಡಿಗೇಡಿ
ನಾಯಿ ಬೊಗಳಿತು ಎಂದು ಅಪರಿಚಿತ ವ್ಯಕ್ತಿಯೊಬ್ಬ ಏರ್ ಗನ್ನಿಂದ ಶೂಟ್ ಮಾಡಿದ್ದಾನೆ. ಬುಲೆಟ್ ಹೊಡೆತದಿಂದ ನಾಯಿ ಬಳಲುತ್ತಿದ್ದು, ಗಾಯಗೊಂಡ ನಾಯಿಯನ್ನು ತಕ್ಷಣ ಪ್ರಾಣಿ ಪ್ರಿಯರು ಜಯನಗರದ ಪೆಟ್ ಕ್ಲಿನಿಕ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸದ್ಯ ನಾಯಿಯ ದೇಹದಲ್ಲಿದ್ದ ಮೂರು ಬುಲೆಟ್ ಹೊರ ತೆಗೆಯಲಾಗಿದ್ದು, ಈ ಬಗ್ಗೆ ಪ್ರಾಣಿ ಪ್ರಿಯರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಾಗಿ ಶೋಧ ಮುಂದುವರೆದಿದೆ.