ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಆಸ್ತಿ ವಿವರ:
ಒಟ್ಟು ಆಸ್ತಿ 10,16,37,931 ರೂ. ಘೋಷಣೆ
ಪತ್ನಿ ಹೆಸರಲ್ಲಿ : 34,52,064 ರೂ. ಆಸ್ತಿ ಘೋಷಣೆ
ರಿಜ್ವಾನ್ ಬಳಿ 2,85,000 ನಗದು, ಪತ್ನಿ ಬಳಿ 3,10,000 ನಗದು
ಸಾಲ: 4,37,802 ರೂ.
ಬಿಜೆಪಿ ಆಭ್ಯರ್ಥಿ ಶರವಣ ಆಸ್ತಿ ವಿವರ:
ಶರವಣ ಒಟ್ಟು ಆಸ್ತಿ :1,38,51,255 ರೂ. ಘೋಷಣೆ
ಪತ್ನಿ ಮಮತ ಹೆಸ್ರಲ್ಲಿ 2,02,51,365 ರೂ. ಮೌಲ್ಯದ ಆಸ್ತಿ
ಶರವಣ ಬಳಿ 9 ಲಕ್ಷ ಮೌಲ್ಯದ 250 ಗ್ರಾಂ ಚಿನ್ನ, 5 ಲಕ್ಷ ಮೌಲ್ಯದ ವಜ್ರ
ಪತ್ನಿ ಹೆಸ್ರಲ್ಲಿ 90 ಲಕ್ಷ ಮೌಲ್ಯದ 2.5 ಕೆಜಿ ಚಿನ್ನ, 5.2 ಲಕ್ಷ ಮೌಲ್ಯದ 1.5 ಕೆಜಿ ಬೆಳ್ಳಿ
ಶರವಣ ಹೆಸ್ರಲ್ಲಿ ಗುಂಡ್ಲುಪೇಟೆ ಬಳಿ ಕೃಷಿ ಭೂಮಿ 6.2 ಎಕರೆ
ಶರವಣ ಸ್ಥಿರಾಸ್ತಿ 3,86,27,050 ರೂ. ಮೌಲ್ಯ
ಪತ್ನಿ ಮಮತ ಅವರ ಸ್ಥಿರಾಸ್ತಿ ಮೌಲ್ಯ 43,75,000