ಕರ್ನಾಟಕ

karnataka

ETV Bharat / state

ಶಶಿಕಲಾ ನಟರಾಜನ್‌ ಆರೋಗ್ಯ ಸ್ಥಿರವಾಗಿದೆ: ‌ವೈದ್ಯರ ಮಾಹಿತಿ - Shasikala Natarajan's health is stable

ಬೆಳಗ್ಗೆ 9 ಗಂಟೆಗೆ ಶಶಿಕಲಾ ನಟರಾಜನ್​ ಅವರ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿರುವ ವಿಕ್ಟೋರಿಯಾ ಆಸ್ಪತ್ರೆಯವರು, ಅವರ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.

ಶಶಿಕಲಾ ನಟರಾಜನ್
ಶಶಿಕಲಾ ನಟರಾಜನ್

By

Published : Jan 29, 2021, 11:27 AM IST

ಬೆಂಗಳೂರು:ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಲಾ ನಟರಾಜನ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹೆಲ್ತ್ ಬುಲೆಟಿನ್

ಬೆಳಗ್ಗೆ 9 ಗಂಟೆಗೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿರುವ ಆಸ್ಪತ್ರೆಯವರು, 66 ವರ್ಷದ ಶಶಿಕಲಾ ಕೊರೊನಾ ಎ ಸಿಂಪ್ಟಮ್ಯಾಟಿಕ್ಟ್ ಲಕ್ಷಣ ಹೊಂದಿದ್ದು, ಆರೋಗ್ಯ ಸ್ಥಿರವಾಗಿದೆ. ಆಕ್ಸಿಜನ್ ಸಹಾಯವಿಲ್ಲದೆ ಉಸಿರಾಟಕ್ಕೆ ಯಾವುದೇ ತೊಂದರೆ ಇಲ್ಲ.

ಓದಿ:4 ವರ್ಷಗಳ ಜೈಲು ಶಿಕ್ಷೆ ಬಳಿಕ ಶಶಿಕಲಾ ಬಿಡುಗಡೆ.. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ

ಇನ್ನು ಮಧುಮೇಹವೂ ಕಂಟ್ರೋಲ್​ನಲ್ಲಿದ್ದು, ಇನ್ನೊಬ್ಬರ ಸಹಾಯದ ಮೂಲಕ ನಡೆದಾಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.‌

ABOUT THE AUTHOR

...view details