ಬೆಂಗಳೂರು: ಸ್ಯಾಂಡಲ್ವುಡ್ ಗೆ ಡ್ರಗ್ ನಂಟು ಆರೋಪ ಪ್ರಕರಣ ಸಂಬಂಧ ಆರೋಪಿಯಾಗಿರುವ ಆರ್ಟಿಓ ಅಧಿಕಾರಿ ರವಿಶಂಕರ್ ಅನ್ನು ಅಮಾನತು ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಸ್ಯಾಂಡಲ್ವುಡ್ ಗೆ ಡ್ರಗ್ ಲಿಂಕ್ ಆರೋಪ: ಸಾರಿಗೆ ಇಲಾಖೆಯಿಂದ ರಾಗಿಣಿ ಆಪ್ತ ರವಿ ಶಂಕರ್ ಅಮಾನತು - Ragini's close friend is Ravi Shankar
ರಾಗಿಣಿ ಆಪ್ತ ರವಿಶಂಕರ್ ಡ್ರಗ್ ಪ್ರಕರಣದಲ್ಲಿ ಬಂಧಿಯಾಗಿರುವ ಹಿನ್ನೆಲೆ ಅವರನ್ನು ಅಮಾನತು ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಸ್ಯಾಂಡಲ್ವುಡ್ ಗೆ ಡ್ರಗ್ ಲಿಂಕ್ ಆರೋಪ: ರವಿ ಶಂಕರ್ ಅಮಾನತು ಮಾಡಿದ ಸಾರಿಗೆ ಇಲಾಖೆ
ನಟಿ ರಾಗಿಣಿ ಆಪ್ತ ರವಿಶಂಕರ್ ಡ್ರಗ್ ಪ್ರಕರಣದಲ್ಲಿ ಸದ್ಯ ಬಂಧಿತನಾಗಿದ್ದಾನೆ. ಈತ ಸರ್ಕಾರಿ ಅಧಿಕಾರಿಯಾಗಿದ್ದು, ಪೊಲೀಸರಿಂದ ಬಂಧನವಾಗಿರುವ ಹಿನ್ನೆಲೆ ರವಿಶಂಕರ್ ಅನ್ನು ಅಮಾನತು ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಸದ್ಯ ರವಿಶಂಕರ್ ಐದು ದಿನಗಳ ಕಾಲ ಸಿಸಿಬಿ ವಶದಲ್ಲಿರಲಿದ್ದಾರೆ.