ಬೆಂಗಳೂರು:2019-20ನೇ ಸಾಲಿನಲ್ಲಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಬೋಧಕ/ಬೋಧಕೇತರ ಸಿಬ್ಬಂದಿಗೆ ವೇತನ ಭರಿಸಲು ಜಿಲ್ಲಾವಾರು ಅನುದಾನ ಹಂಚಿಕೆ ಬಿಡುಗಡೆ ಮಾಡಿದೆ.
ಅನುದಾನಿತ ಪದವಿಪೂರ್ವ ಶಿಕ್ಷಣ ಉಪನ್ಯಾಸಕರ ವೇತನಕ್ಕಾಗಿ ರೂ.148.50 ಕೋಟಿ ಬಿಡುಗಡೆ - ಸಿಬ್ಬಂದಿಗೆ ವೇತನ ಭರಿಸಲು ಅನುದಾನ
2019-20ನೇ ಸಾಲಿನಲ್ಲಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಬೋಧಕ/ಬೋಧಕೇತರ ಸಿಬ್ಬಂದಿಗೆ ವೇತನ ಭರಿಸಲು ಜಿಲ್ಲಾವಾರು ಅನುದಾನ ಹಂಚಿಕೆ ಬಿಡುಗಡೆ ಮಾಡಿದೆ.
ಅನುದಾನಿತ ಪದವಿಪೂರ್ವ ಶಿಕ್ಷಣ ಉಪನ್ಯಾಸಕರ ವೇತನಕ್ಕಾಗಿ ರೂ.148.50 ಕೋಟಿ ಬಿಡುಗಡೆ..
ಅನುದಾನಿತ ಪದವಿಪೂರ್ವ ಶಿಕ್ಷಣ ಉಪನ್ಯಾಸಕರ ವೇತನಕ್ಕಾಗಿ ರೂ.148.50 ಕೋಟಿ ಬಿಡುಗಡೆ ಮಾಡಲಾಗಿದೆ.
ಮಾರ್ಚ್ 2019 ರಿಂದ ಫೆಬ್ರವರಿ 2020 ರವರೆಗಿನ ಅವಧಿಯಲ್ಲಿ ನೂತನ ನೇಮಕಾತಿಗಳಿಗೆ ಅನುದಾನ ಸಂಹಿತೆ ಅನುಮೋದನೆ ದೊರಕಿದ್ದಲ್ಲಿ, ಅಂತಹ ಆದೇಶಗಳ ದೃಢೀಕೃತ ಪ್ರತಿಯನ್ನು ಲೆಕ್ಕಪತ್ರಾಧಿಕಾರಿಯವರಿಗೆ ಕೂಡಲೇ ಕಳುಹಿಸಬೇಕು. ಅನಂತರ ಸಂಬಂಧಿಸಿದ ನೌಕರಿಗೆ ಇದೇ ಫೆಬ್ರವರಿ 2020 ರ ಅವಧಿಗೆ ತಗಲುವ ವೆಚ್ಚಕ್ಕೆ ಲೆಕ್ಕಪತ್ರ ಶಾಖೆಯಿಂದ ಅನುಮತಿ ಪಡೆದ ನಂತರ ವೇತನ ವೆಚ್ಚ ಭರಸಿತಕ್ಕದ್ದು ಎಂದು ಆದೇಶಿಸಲಾಗಿದೆ.