ಕರ್ನಾಟಕ

karnataka

ETV Bharat / state

ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್​​​​​​​​ ವಿಚಾರಣಾಧೀನ ಕೈದಿ ನಂಬರ್​​ 8823 - ವೈದ್ಯೆ ಡಾ.ಉಮಾ

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ರೋಷನ್ ಬೇಗ್​​​ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ವೈದ್ಯೆ ಡಾ.ಉಮಾ ಅವರು ಚಿಕಿತ್ಸೆ ನೀಡುತ್ತಿದ್ದು, ಅವರಿಗೀಗ ವಿಚಾರಣಾಧೀನ ಕೈದಿ ನಂಬರ್ ನೀಡಲಾಗಿದೆ.

roshan-bheg-Inquisitive inmate-no-8823
ರೋಷನ್ ಬೇಗ್​​​​​​​​ ವಿಚಾರಣಾಧೀನ ಕೈದಿ ನಂಬರ್​​ 8823

By

Published : Nov 24, 2020, 8:04 AM IST

Updated : Nov 24, 2020, 8:19 AM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ರೋಷನ್ ಬೇಗ್​​ಗೆ ವಿಚಾರಣಾಧೀನ ಕೈದಿಯಾಗಿ 8823 ನಂಬರ್ ನೀಡಲಾಗಿದೆ.

ಈ ನಡುವೆ ಬೇಗ್ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೈಲಿನ ವೈದ್ಯಾಧಿಕಾರಿ ಡಾ. ಉಮಾ ಅವರು ರೋಷನ್ ಬೇಗ್​​​ಗೆ ಚಿಕಿತ್ಸೆ ನೀಡುತ್ತಿದ್ದಾರೆ. ರೋಷನ್ ಬೇಗ್ ಈ ಹಿಂದೆ ಹಾರ್ಟ್ ಆಂಜಿಯೋಗ್ರಾಮ್ ಚಿಕಿತ್ಸೆಗೆ ಒಳಪಟ್ಟಿದ್ದರು. ಹೀಗಾಗಿ ಮೆಡಿಕಲ್ ಡಯೆಟ್​​​​ನಲ್ಲಿದ್ದು, ಬಿಪಿ, ಶುಗರ್, ಹೃದಯ ಸಂಬಂಧಿ ಸಮಸ್ಯೆಯಿಂದಲೂ ಅವರು ಬಳಲುತ್ತಿದ್ದಾರೆ ಎನ್ನಲಾಗ್ತಿದೆ.

Last Updated : Nov 24, 2020, 8:19 AM IST

ABOUT THE AUTHOR

...view details