ದೊಡ್ಡಬಳ್ಳಾಪುರ :ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇಂದು ತೆರೆ ಕಂಡಿದ್ದು, ನಿನ್ನೆಯಿಂದಲೇ ದರ್ಶನ್ ಅಭಿಮಾನಿಗಳ ಸಂಭ್ರಮ ಜೋರಾಗಿದೆ.
ರಾಬರ್ಟ್ ರಿಲೀಸ್: ದರ್ಶನ್ ಕಟೌಟ್ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ! - ರಾಬರ್ಟ್ ಚಿತ್ರ ಬಿಡುಗಡೆ ಸುದ್ದಿ,
ರಾಬರ್ಟ್ ಸಿನಿಮಾ ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಿದ್ದು, ದರ್ಶನ್ ಕಟೌಟ್ಗೆ ಅಭಿಮಾನಿಗಳು ಹಾಲಿನ ಅಭಿಷೇಕ ನಡೆಸಿದರು.
![ರಾಬರ್ಟ್ ರಿಲೀಸ್: ದರ್ಶನ್ ಕಟೌಟ್ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ! Robert movie release, Robert movie release news, milk anointing to Darshan banner, ರಾಬರ್ಟ್ ಚಿತ್ರ ಬಿಡುಗಡೆ, ರಾಬರ್ಟ್ ಚಿತ್ರ ಬಿಡುಗಡೆ ಸುದ್ದಿ, ದರ್ಶನ್ ಕಟೌಟ್ಗೆ ಹಾಲಿನ ಅಭಿಷೇಕ,](https://etvbharatimages.akamaized.net/etvbharat/prod-images/768-512-10957847-508-10957847-1615428389460.jpg)
ದರ್ಶನ್ ಕಟೌಟ್ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ
ದರ್ಶನ್ ಕಟೌಟ್ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ
ದೊಡ್ಡಬಳ್ಳಾಪುರ ನಗರದ ಸೌಂದರ್ಯಮಹಲ್ ಸೇರಿದಂತೆ 3 ಚಿತ್ರಮಂದಿರಗಳಲ್ಲಿ ರಾರ್ಬಟ್ ಸಿನಿಮಾ ಪ್ರದರ್ಶನಗೊಳ್ಳಲಿದೆ. ದೊಡ್ಡಬಳ್ಳಾಪುರದಲ್ಲಿ ಅಭಿಮಾನಿಗಳಿಗಾಗಿ ಬೆಳಗ್ಗೆ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನಗೊಳ್ಳಲಿದೆ. ಬಿಡುಗಡೆ ಮುನ್ನ ದಿನವೇ ಅಭಿಮಾನಿಗಳ ಸಂಭ್ರಮ ಜೋರಾಗಿದ್ದು, ಥಿಯೇಟರ್ ಮುಂದೆ ಜಮಾಯಿಸಿರುವ ಅಭಿಮಾನಿಗಳು ದರ್ಶನ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿದ್ದಾರೆ.
ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ, ತಮಟೆ ಏಟಿಗೆ ಹೆಜ್ಜೆ ಹಾಕಿ ರಾಬರ್ಟ್ ಸಿನಿಮಾ ಬಿಡುಗಡೆಯ ಸಂಭ್ರಮ ಆಚರಿಸಿದರು.
Last Updated : Mar 11, 2021, 11:40 AM IST