ಕರ್ನಾಟಕ

karnataka

ETV Bharat / state

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ರೆವಿನ್ಯೂ ಇನ್ಸ್​ಪೆಕ್ಟರ್​​ - undefined

ಬೆಂಗಳೂರಿನಲ್ಲಿ ಲಂಚ ಪಡೆಯುವಾಗ ಕಂದಾಯ ಇನ್ಸ್​ಪೆಕ್ಟರ್​​ವೊಬ್ಬ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಇನ್ಸ್​​ಸ್ಪೆಕ್ಟರ್

By

Published : May 25, 2019, 7:35 PM IST

Updated : May 25, 2019, 7:53 PM IST

ಬೆಂಗಳೂರು:ಖಾತೆ ಬದಲಾವಣೆಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಗರದ ಮಾರತ್ ಹಳ್ಳಿಯ ಕಂದಾಯ ಇನ್ಸ್​ಪೆಕ್ಟರ್​ಎಸಿಬಿ ಬಲೆಗೆ ಬಿದ್ದಿದ್ದಾನೆ.

ಮಾರತ್ ಹಳ್ಳಿ ಬಿಬಿಎಂಪಿ ವಾರ್ಡ್ 86ರ ಕಂದಾಯ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಎಸಿಬಿ ಬಲೆಗೆ ಬಿದ್ದವ. ಇನ್ಸ್‌ಪೆಕ್ಟರ್ ವ್ಯಕ್ತಿಯೊಬ್ಬರ ಬಳಿ ಖಾತೆ ಬದಲಾವಣೆಗೆ 12 ಸಾವಿರಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ಈ ಬಗ್ಗೆ ಎಸಿಬಿಗೆ ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದಾಗಇನ್ಸ್‌ಪೆಕ್ಟರ್ ಮಾರತ್ ಹಳ್ಳಿಯ ಬಿಬಿಎಂಪಿ ಕಚೇರಿ ಬಳಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಹಣ ಜಪ್ತಿ ಮಾಡಿಕೊಂಡು ಆರ್​​ಐ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : May 25, 2019, 7:53 PM IST

For All Latest Updates

TAGGED:

ABOUT THE AUTHOR

...view details