ಕರ್ನಾಟಕ

karnataka

ETV Bharat / state

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ..! - ನೀರಿನ ಮಟ್ಟ

ಕಳೆದ ವಾರದಿಂದ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳು ಅಲ್ಪ-ಸ್ವಲ್ಪ ಭರ್ತಿಯಾಗುತ್ತಿವೆ. ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಯಾವ ಜಲಾಶಯ ಎಷ್ಟು ಪ್ರಮಾಣದಲ್ಲಿ ತುಂಬಿದೆ? ಎಷ್ಟು ಒಳ ಹರಿವು ಇದೆ? ಇಂದಿನ ನೀರಿನ ಮಟ್ಟ ಎಷ್ಟು ಅನ್ನೋದನ್ನು ಇಲ್ಲಿ ಕೊಡಲಾಗಿದೆ.

ಸಂಗ್ರಹ ಚಿತ್ರ

By

Published : Jul 5, 2019, 2:30 PM IST

ಕೆ.ಆರ್.ಸಾಗರ

  • ನೀರಿನ ಮಟ್ಟ : 80.40 ಮೀ
  • ಒಳ ಹರಿವು : 1441 ಕ್ಯೂ.
  • ಹೊರ ಹರಿವು : 339 ಕ್ಯೂ.
  • ಸಂಗ್ರಹ : 10.967 ಕ್ಯೂ.

ಸೂಪಾ ಜಲಾಶಯ

  • ಗರಿಷ್ಠ ಮಟ್ಟ : 564 ಮೀ
  • ಇಂದಿನ ಮಟ್ಟ : 533.40 ಮೀ
  • ಕಳೆದ ವರ್ಷ : 535.65 ಮೀ
  • ಒಳ ಹರಿವು : 2118.900 ಕ್ಯೂ.
  • ಹೊರ ಹರಿವು : ಇಲ್ಲ

ಕದ್ರಾ ಜಲಾಶಯ

  • ಗರಿಷ್ಠ ಮಟ್ಟ : 34.50 ಮೀ
  • ಇಂದಿನ ಮಟ್ಟ : 30.70 ಮೀ
  • ಕಳೆದ ವರ್ಷ : 30.60 ಮೀ
  • ಒಳ ಹರಿವು : 6235.00 ಕ್ಯೂ.
  • ಹೊರ ಹರಿವು : 2,879.00 ಕ್ಯೂ.

ಕೊಡಸಳ್ಳಿ ಜಲಾಶಯ

  • ಗರಿಷ್ಠ ಮಟ್ಟ : 75.50 ಮೀ
  • ಇಂದಿನ ಮಟ್ಟ : 68.70 ಮೀ
  • ಕಳೆದ ವರ್ಷ. : 68.70 ಮೀ
  • ಒಳ ಹರಿವು : 3543.0 ಕ್ಯೂ.
  • ಹೊರ ಹರಿವು : 1892.0 ಕ್ಯೂ.

ಆಲಮಟ್ಟಿ ಜಲಾಶಯ

  • ಗರಿಷ್ಠ ಮಟ್ಟ ; 519.60 ಮೀ
  • ಇಂದಿನ ಮಟ್ಟ; 509.92 ಮೀ
  • ಒಟ್ಟು ಟಿಎಂಸಿ : 123.081
  • ಪ್ರಸ್ತುತ ಟಿಎಂಸಿ: 29.521
  • ಒಳ ಹರಿವು ; 40732 ಕ್ಯೂ.
  • ಹೊರ ಹರಿವು 98 ಕ್ಯೂ.

ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
  • ಇಂದಿನ ಮಟ್ಟ : 2869.15 (6.23 ಟಿಎಂಸಿ)
  • ಒಳ ಹರಿವು : 3688 ಕ್ಯೂ.
  • ಹೊರ ಹರಿವು : ಇಲ್ಲಾ
  • ನದಿಗೆ : 200 ಕ್ಯೂ.

ತುಂಗಭದ್ರಾ ಜಲಾಶಯ

  • ನೀರಿನ ಗರಿಷ್ಠ ಮಟ್ಟ: 1573.12
  • ಸಾಮರ್ಥ್ಯ: 1.839 ಟಿಎಂಸಿ
  • ಒಳ ಹರಿವು: ಇಲ್ಲ
  • ಹೊರ ಹರಿವು: 181 ಕ್ಯೂಸೆಕ್
  • ಹೆಚ್​ಎಲ್​ಸಿ : ಹರಿಬಿಟ್ಟಿಲ್ಲ
  • ಎಲ್​ಎಲ್​ಸಿ : ಹರಿಬಿಟ್ಟಿಲ್ಲ

ಕಳೆದ ವರ್ಷದ ಈ ದಿನಾಂಕದಂದು ಜಲಾಶಯದ ನೀರಿನ ಮಟ್ಟ ಹೀಗಿದೆ.

  • ನೀರಿನ ಗರಿಷ್ಠ ಮಟ್ಟ: 1612.7
  • ಸಾಮರ್ಥ್ಯ: 40.682 ಟಿಎಂಸಿ
  • ಒಳ ಹರಿವು: 6559 ಕ್ಯೂ.
  • ಹೊರ ಹರಿವು: 160 ಕ್ಯೂ.

ತುಂಗಾ ಜಲಾಶಯದಿಂದ 8368 ಕ್ಯೂಸೆಕ್​ ನೀರಿನ ಹೊರ ಹರಿವಿದ್ದು ಭದ್ರಾ ಜಲಾಶಯದಿಂದ ಸದ್ಯದ ಮಟ್ಟಿಗೆ ಹೊರ ಹರಿವನ್ನು ಸ್ಥಗಿತಗೊಳಿಸಲಾಗಿದೆ.

ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ

  • ಗರಿಷ್ಠ ಮಟ್ಟ: 48 ಅಡಿ
  • ಇಂದಿನ ನೀರಿನ ಮಟ್ಟ: 58.36 ಅಡಿ
  • ಕಳೆದ ವರ್ಷ ಇದೇ ದಿನ : 82.06 ಅಡಿ
  • ಒಳ ಹರಿವು : 2169 ಕ್ಯೂ.
  • ಹೊರ ಹರಿವು: 500 ಕ್ಯೂ.

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ : 124.10
  • ಒಳಹರಿವು : 4.062 ಕ್ಯೂ.
  • ಹೊರಹರಿವು : 196
  • ನದಿಗೆ : 150 ಕ್ಯೂ.

ಹಿಂದಿನ ವರ್ಷ- 149 ಅಡಿ.

ಲಿಂಗನಮಕ್ಕಿ ಜಲಾಶಯ

  • ಗರಿಷ್ಟ ಮಟ್ಟ: 1819 ಅಡಿ
  • ಇಂದಿನ ಮಟ್ಟ:1749.70 ಅಡಿ
  • ಒಳ ಹರಿವು:10.880
  • ಹೊರ ಹರಿವು: 2.551.55
  • ಹಿಂದಿನ ವರ್ಷ: 1774.25

ತುಂಗಾ ಜಲಾಶಯ

  • ಗರಿಷ್ಟ ಮಟ್ಟ: 588.24.ಮೀಟರ್
  • ಇಂದಿನ ನೀರಿನ ಮಟ್ಟ: 588.24. ಮೀಟರ್
  • ಒಳ ಹರಿವು: 8.403 ಕ್ಯೂಸೆಕ್
  • ಹೊರ ಹರಿವು: 8.368 ಕ್ಯೂಸೆಕ್
  • ಹಿಂದಿನ ವರ್ಷ:588.24

ಮಾಣಿ ಜಲಾಶಯ

  • ಗರಿಷ್ಟ ಮಟ್ಟ: 574 ಮೀಟರ್
  • ಇಂದಿನ ನೀರಿನ ಮಟ್ಟ: 572.13 ಮೀಟರ್
  • ಒಳ ಹರಿವು: 6.196 ಕ್ಯೂಸೆಕ್
  • ಹೊರ ಹರಿವು: ಇಲ್ಲ
  • ಹಿಂದಿನ ವರ್ಷ- 571.00

ಹಾರಂಗಿ ಜಲಾಶಯ

  • ಗರಿಷ್ಠ ಮಟ್ಟ
  • 2,859 ಅಡಿ
  • ಇಂದಿನ ನೀರಿನ ಮಟ್ಟ 2809.79 ಅಡಿ
  • ಕಳೆದ ವರ್ಷ ಇದೇ ದಿನ 2850.93 ಅಡಿ
  • ಹಾರಂಗಿಯಲ್ಲಿ ಬಿದ್ದ ಮಳೆ 4.20‌ ಮಿ.ಮೀ
  • ಕಳೆದ ವರ್ಷ ಇದೇ ದಿನ 0.00 ಮಿ.ಮೀ
  • ಇಂದಿನ ನೀರಿನ ಒಳಹರಿವು 432 ಕ್ಯುಸೆಕ್

ABOUT THE AUTHOR

...view details