ಕರ್ನಾಟಕ

karnataka

ETV Bharat / state

ಮದ್ಯ ಮಾರಾಟ ಇಳಿಕೆ.. ಕಳೆದ ವರ್ಷಕ್ಕಿಂತ ಶೇ 20 ಆದಾಯ ಕುಸಿತ

ಕೊರೊನಾ ರೂಪಾಂತರ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಇದ್ದ ಕಾರಣ ರಾತ್ರಿ 11:30ಕ್ಕೆ ಮದ್ಯದಂಗಡಿ ಮುಚ್ಚಿದ್ದರಿಂದ ಮದ್ಯ ಮಾರಟ ಸಂಖ್ಯೆ ಇಳಿಕೆಯಾಗಿದೆ.

reduce-in-liqour-sale
reduce-in-liqour-sale

By

Published : Jan 1, 2021, 2:08 PM IST

Updated : Jan 1, 2021, 3:08 PM IST

ಬೆಂಗಳೂರು: ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಶೇ.20ರಷ್ಟು ಕಳೆದ ವರ್ಷಕ್ಕಿಂತ ಮದ್ಯ ವ್ಯಾಪಾರ ಇಳಿಕೆಯಾಗಿದೆ ಹಾಗೂ ಈ ಬಾರಿ ಡಿಸೆಂಬರ್ 31ಕ್ಕೆ ಕೇವಲ 150 ಕೋಟಿ ಮದ್ಯ ಮಾತ್ರ ಮಾರಾಟ ಆಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಕೊರೊನಾ ರೂಪಾಂತರ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಇದ್ದ ಕಾರಣ ರಾತ್ರಿ 11:30ಕ್ಕೆ ಮದ್ಯದಂಗಡಿ ಮುಚ್ಚಿದ್ದರಿಂದ ಮದ್ಯ ಮಾರಾಟ ಇಳಿಕೆಯಾಗಿದೆ.

ನಿನ್ನೆ ಒಂದೇ ದಿನ ರಾಜ್ಯದಲ್ಲಿ150 ಕೋಟಿ ಮದ್ಯ ಮಾರಾಟ ವಹಿವಾಟು ಆಗಿದ್ದು, 1.73 ಲಕ್ಷ ಬಾಕ್ಸ್ ಬಿಯರ್ ಸೇಲ್​ ಆಗಿದೆ. ಭಾರತ ಮೂಲದ 2.23 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ.

ಸಂಜೆ 4ಕ್ಕೆ ಪೂರ್ಣ ಮಾಹಿತಿ ನೀಡುವುದಾಗಿ ಅಬಕಾರಿ ಅಧಿಕಾರಿಗಳು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

Last Updated : Jan 1, 2021, 3:08 PM IST

ABOUT THE AUTHOR

...view details