ಆನೇಕಲ್: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪರ 72ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಆನೇಕಲ್ನಲ್ಲಿ ಆಚರಿಸಿದರು.
ರೋಗಿಗಳಿಗೆ ಹಣ್ಣು ನೀಡಿ ಈಶ್ವರಪ್ಪ ಹುಟ್ಟುಹಬ್ಬ ಆಚರಿಸಿದ ರಾಯಣ್ಣ ಬ್ರಿಗೇಡ್ - ರಾಯಣ್ಣ ಬ್ರಿಗೇಡ್
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ 72ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಆನೇಕಲ್ನಲ್ಲಿ ಆಚರಿಸಿದರು.
ರಾಯಣ್ಣ ಬ್ರಿಗೇಡ್
ಆನೇಕಲ್ ದೊಡ್ಡಯ್ಯ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಯ ಹೊರ ಮತ್ತು ಒಳರೋಗಿಗಳಿಗೆ ಹಣ್ಣು ಹಂಪಲು ಹಾಗು ಪ್ರಾಥಮಿಕ ಕೊರೊನಾ ಕಿಟ್ಗಳನ್ನು ವಿತರಿಸಲಾಗಿದೆ.