ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ರಮೇಶ್ ಮೃತದೇಹ ಹಸ್ತಾಂತರಿಸಿದ ಪೊಲೀಸರು - ಬೆಂಗಳೂರು ಇತ್ತೀಚಿನ ಸುದ್ದಿ
ಸುಮಾರು ಐದು ಗಂಟೆಗಳ ವೇಳೆಗೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾಸಿದ ಪೊಲೀಸರು, ರಾತ್ರಿ ಎಂಟು ಗಂಟೆವರೆಗೆ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿದ್ದಾರೆ. ನಾಳೆ ರಮೇಶ್ ಹುಟ್ಟೂರಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ರಮೇಶ್ ಮೃತದೇಹ ಹಸ್ತಾಂತರಿಸಿದ ಪೊಲೀಸರು
ಸುಮಾರು ಐದು ಗಂಟೆಗಳ ವೇಳೆಗೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾಸಿದ ಪೊಲೀಸರು, ರಾತ್ರಿ ಎಂಟು ಗಂಟೆವರೆಗೆ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿದ್ದಾರೆ.
ಕುಟುಂಸ್ಥರು ರಮೇಶ್ ಅವರ ಸ್ವಗ್ರಾಮವಾದ ರಾಮನಗರ ಜಿಲ್ಲೆಯ ಮೇಳೆಳ್ಳಿಗೆ ಮೃತದೇಹವನ್ನು ತೆಗೆದಿಕೊಂಡು ಹೋದರು. ನಾಳೆ ಹಿಂದೂ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
Last Updated : Oct 12, 2019, 10:42 PM IST