ಕರ್ನಾಟಕ

karnataka

ETV Bharat / state

ಪ್ರಧಾನಿ ಮೋದಿ ವಿರುದ್ಧ ಜೆಡಿಎಸ್​​ ರಾಷ್ಟ್ರೀಯ ವಕ್ತಾರ ರಮೇಶ್​ ಬಾಬು ಕಿಡಿ - ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ,

ಪ್ರಧಾನಿ ಮೋದಿ ಚಂದ್ರಯಾನ ಯೋಜನೆಯಲ್ಲಿ ಇಸ್ರೋ ಪ್ರಯತ್ನಕ್ಕೆ ಅಭಿನಂದಿಸಿರುವುದು ಸ್ವಾಗತ. ಆದರೆ, ಬಿಜೆಪಿಗೆ ರಾಜ್ಯದಲ್ಲಿ 25 ಸಂಸದರ ಸ್ಥಾನ ನೀಡಿದ ಕನ್ನಡಿಗರು ಪ್ರವಾಹದಿಂದ ತತ್ತರಿಸಿರುವಾಗ ಸಾಂತ್ವನ ಹೇಳದಿರುವುದು ಅವರ ಆಸಲೀತನಕ್ಕೆ ಸಾಕ್ಷಿಯೆಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

ರಮೇಶ್ ಬಾಬು

By

Published : Sep 7, 2019, 8:37 PM IST

ಬೆಂಗಳೂರು:ಪ್ರವಾಹದಿಂದ ಸಂಕಷ್ಟಕ್ಕೀಡಾದ ಸಂತ್ರಸ್ತರಿಗೆ ಪ್ರಧಾನಿ ಮೋದಿ ಸಾಂತ್ವನ ಹೇಳಲಿಲ್ಲ ಅಂತಾ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಟ್ವೀಟ್​ ಮೂಲಕ ಟೀಕಿಸಿದ್ದಾರೆ.

ಜೆಡಿಎಸ್​​​ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಟ್ವೀಟ್​

ಪ್ರಧಾನಿ ಮೋದಿ ಚಂದ್ರಯಾನ ಯೋಜನೆಯಲ್ಲಿ ಇಸ್ರೋ ಪ್ರಯತ್ನಕ್ಕೆ ಅಭಿನಂದಿಸಿರುವುದು ಸ್ವಾಗತ. ಆದರೆ, ಬಿಜೆಪಿಗೆ ರಾಜ್ಯದಲ್ಲಿ 25 ಸಂಸದರ ಸ್ಥಾನ ನೀಡಿದ ಕನ್ನಡಿಗರು ಪ್ರವಾಹದಿಂದ ತತ್ತರಿಸಿರುವಾಗ ಒಂದು ಸಾಂತ್ವನವಾಗಲಿ, ಪರಿಹಾರದ ಹೇಳಿಕೆಯಾಗಲಿ ನೀಡದೇ ಇರುವುದು ಅವರ ಆಸಲೀತನಕ್ಕೆ ಸಾಕ್ಷಿಯೆಂದು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

ABOUT THE AUTHOR

...view details