ಬೆಂಗಳೂರು:ಸಹಕಾರ ಸಂಘಗಳ ಶೇ. 30ರಷ್ಟಿದ್ದ ತೆರಿಗೆಯನ್ನು ಶೇ. 22ಕ್ಕೆ ಇಳಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.
ಸಹಕಾರ ಸಂಘಗಳ ತೆರಿಗೆ ಇಳಿಕೆ: ಕೇಂದ್ರದ ನಿರ್ಧಾರ ಸ್ವಾಗತಾರ್ಹ ಎಂದ ರಮೇಶ್ ಬಾಬು - ramesh babu reaction on budget 2020
ಸಹಕಾರ ಸಂಘಗಳ ಶೇ. 30ರಷ್ಟಿದ್ದ ತೆರಿಗೆಯನ್ನು ಶೇ. 22ಕ್ಕೆ ಇಳಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.
ಸಹಕಾರ ಸಂಘಗಳ ತೆರಿಗೆ ಇಳಿಕೆ : ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹವೆಂದ ರಮೇಶ್ ಬಾಬು !
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಹಕಾರ ಚಳುವಳಿ ದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದೆ. ಸಹಕಾರ ಸಂಘಗಳ ಜನಪರ ಗ್ರಾಮೀಣ ಸೇವೆ ಪರಿಗಣಿಸಿ ತೆರಿಗೆ ಕೈ ಬಿಟ್ಟರೆ ಪತ್ತಿನ ಸಹಕಾರ ಸಂಘಗಳು ಪರಿಣಾಮವಾಗಿ ಕೆಲಸ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.