ಬೆಂಗಳೂರು: ನವಂಬರ್ 1 ರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳಿಗೆ ಶೇ.10 ರಿಂದ 25 ರವರೆಗೆ ಮಾರಾಟ ಮಾಡಲಾಗುವುದು.
ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಪ್ರಯುಕ್ತ ರಿಯಾಯಿತಿ ಮಾರಾಟ - kannada-sahitya-parishath concession-sale
ನವಂಬರ್ 1 ರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳಿಗೆ ಶೇ.10 ರಿಂದ 25 ರವರೆಗೆ ಮಾರಾಟ ಮಾಡಲಾಗುವುದು..
ಕನ್ನಡ ಸಾಹಿತ್ಯ ಪರಿಷತ್
ಈ ಬಾರಿ ರಾಜ್ಯೋತ್ಸವ ಪ್ರಯುಕ್ತ ಪರಿಷತ್ತಿನಿಂದ ಪ್ರಕಟವಾದ ಪುಸ್ತಕಗಳ ರಿಯಾಯಿತಿ ಮಾರಾಟ ನವಂಬರ್ 30ರವರೆಗೆ ನಡೆಯಲಿದೆ. ಎಲ್ಲಾ ರಜಾ ದಿನಗಳಲ್ಲು ಪರಿಷತ್‌ನಲ್ಲಿ ಪುಸ್ತಕಗಳು ದೊರೆಯುತ್ತವೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕೆಂದು ಪರಿಷತ್ತು ತಿಳಿಸಿದೆ.
ಕನ್ನಡ ನಿಘಂಟು, ದಲಿತ ಸಾಹಿತ್ಯ, ಸಮ್ಮೇಳನ ಪುಸ್ತಕಗಳು ಹಾಗೂ ಜೀವನ ಚರಿತ್ರೆ ಪುಸ್ತಕಗಳು ಮಾತ್ರ ಶೇ. 50ಕ್ಕೆ ರಿಯಾಯಿತಿ ಕೊಡಲಾಗುತ್ತದೆ.