ಕರ್ನಾಟಕ

karnataka

ETV Bharat / state

ಆನೇಕಲ್​ನಲ್ಲಿ ವರ್ತಕರ ಸಂಘದಿಂದ ರೈತರಿಗೆ ಬೆಂಬಲ ಕೋರಿ ಪ್ರತಿಭಟನೆ - Protest in Anekal

ಹುಸ್ಕೂರು ಹಣ್ಣು ಮತ್ತು ತರಕಾರಿ ಮಾರುಕಟ್ಟೆಯ ವರ್ತಕರ ಸಂಘದಿಂದ ರೈತರ ಪರವಾಗಿ ಪ್ರತಿಭಟನೆ ಮಾಡಲಾಯಿತು.

ಆನೇಕಲ್​ನಲ್ಲಿ ವರ್ತಕರ ಸಂಘದಿಂದ ರೈತರಿಗೆ ಬೆಂಬಲ ಕೋರಿ ಪ್ರತಿಭಟನೆ
ಆನೇಕಲ್​ನಲ್ಲಿ ವರ್ತಕರ ಸಂಘದಿಂದ ರೈತರಿಗೆ ಬೆಂಬಲ ಕೋರಿ ಪ್ರತಿಭಟನೆ

By

Published : Feb 6, 2021, 1:46 PM IST

ಆನೇಕಲ್:ಹುಸ್ಕೂರು ಹಣ್ಣು ಮತ್ತು ತರಕಾರಿ ಮಾರುಕಟ್ಟೆಯ ವರ್ತಕರ ಸಂಘವು ರೈತರ ಪರವಾಗಿ ಪ್ರತಿಭಟನೆ ಮಾಡಿದರು.

ಆನೇಕಲ್​ನಲ್ಲಿ ವರ್ತಕರ ಸಂಘದಿಂದ ರೈತರಿಗೆ ಬೆಂಬಲ ಕೋರಿ ಪ್ರತಿಭಟನೆ

ಆನೇಕಲ್‌ನ ಸಿಂಗೇನ ಅಗ್ರಹಾರ ಮಾರುಕಟ್ಟೆಯಲ್ಲಿ ಮೂರು ಗಂಟೆಗಳ ಕಾಲ ವ್ಯಾಪಾರ ವಹಿವಾಟು ನಿಲ್ಲಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

For All Latest Updates

ABOUT THE AUTHOR

...view details