ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧಿಸಿ ಹಲವು ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದ್ದು, ಹೆಚ್ಚಿನವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜನಪರ ವೇದಿಕೆಯಿಂದ ಅರೆ ಬೆತ್ತಲೆ ಪ್ರತಿಭಟನೆ.. ಹೋರಾಟಗಾರರು ಪೊಲೀಸರ ವಶಕ್ಕೆ - bangalore protest news
ರಾಜ್ಯ ಸರ್ಕಾರದ ವಿರುದ್ಧ ಜನಪರ ವೇದಿಕೆ ಕಾರ್ಯಕರ್ತರು ಟೌನ್ ಹಾಲ್ ಮುಂದೆ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಪೊಲೀಸರು ಕನ್ನಡ ಪರ ಹೋರಾಟಗಾರರನ್ನೆಲ್ಲ ಹೊತ್ಕೊಂಡು ಹೋಗಿ ಬಸ್‌ನೊಳಗೆ ಹಾಕಿದರು..
ಜನಪರ ವೇದಿಕೆಯಿಂದ ಅರೆ ಬೆತ್ತಲೆ ಪ್ರತಿಭಟನೆ....ಹೋರಾಟಗಾರರು ಪೊಲೀಸರ ವಶಕ್ಕೆ
ಈ ಸುದ್ದಿಯನ್ನೂ ಓದಿ:ಕನ್ನಡ ಅನ್ನೋರೆಲ್ಲ ಬನ್ನಿ ನಮ್ಮ ಸಂಗಡ.. ಬೆಳಗಾವಿಯಲ್ಲಿ ಪೊಲೀಸರು- ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮರಾಠ ಪ್ರಾಧಿಕಾರವನ್ನು ವಿರೋಧಿಸಿ ಜನಪರ ವೇದಿಕೆ ಸಹ ಆಕ್ರೋಶ ವ್ಯಕ್ತಪಡಿಸಿವೆ. ಟೌನ್ ಹಾಲ್ ಬಳಿ ಜನಪರ ವೇದಿಕೆಯ ಸದಸ್ಯರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದು, ಇವರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.