ಬೆಂಗಳೂರು : ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿ ಮಾಜಿ ಉಪಕುಲಪತಿ ಪ್ರೊ.ಬಿ.ತಿಮ್ಮೇಗೌಡರನ್ನು ನೇಮಕ ಮಾಡಲಾಗಿದೆ.
ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿ ಪ್ರೊ.ಬಿ.ತಿಮ್ಮೇಗೌಡ ನೇಮಕ - ಉನ್ನತ ಶಿಕ್ಷಣ ಮಂಡಳಿಗೆ ಉಪಾಧ್ಯಕ್ಷರ ನೇಮಕ
ಉನ್ನತ ಶಿಕ್ಷಣ ಮಂಡಳಿಗೆ ನೂತನ ಉಪಾಧ್ಯಕ್ಷನ್ನು ನೇಮಕ ಮಾಡಲಾಗಿದೆ.
ಪ್ರೊ.ಬಿ.ತಿಮ್ಮೇಗೌಡ
ಉನ್ನತ ಶಿಕ್ಷಣ ಇಲಾಖೆಯ ಉಪಕಾರ್ಯದರ್ಶಿ ಸುಬ್ರಮಣ್ಯ ಕೆ.ಎಲ್, ಪ್ರೊ. ಬಿ. ತಿಮ್ಮೇಗೌಡರನ್ನು ಮಂಡಳಿಯ ಉಪಾಧ್ಯಕ್ಷರಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.
ಮಂಡಳಿಯ ಉಪಾಧ್ಯಕ್ಷರ ಅವಧಿ 7 ಆಗಸ್ಟ್ 2022 ರವರಗೆ ಇರಲಿದೆ.