ಕರ್ನಾಟಕ

karnataka

ETV Bharat / state

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜ.30ರವರೆಗೆ ಪವರ್ ಕಟ್ - ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾ ಮಾಹಿತಿ

ವಿದ್ಯುತ್ ಕಾಮಗಾರಿಯ ನಿರ್ವಹಣೆ ಕಾರ್ಯಗಳ ಪರಿಣಾಮವಾಗಿ ವಿದ್ಯುತ್ ಕಡಿತವಾಗಲಿದೆ. ಬನಶಂಕರಿ, ಮಾರತ್​ಹಳ್ಳಿ, ಇಸ್ರೋಲೇಔಟ್, ದೊಮ್ಮಲೂರು, ಹೆಗಡೆನಗರ, ಶ್ರೀನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದಿದೆ..

ಬೆಸ್ಕಾಂ
ಬೆಸ್ಕಾಂ

By

Published : Jan 28, 2022, 7:29 PM IST

ಬೆಂಗಳೂರು :ಸಿಲಿಕಾನ್​ ಸಿಟಿಯ ಹಲವು ಪ್ರದೇಶಗಳಲ್ಲಿ ಜನವರಿ 30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ತಿಳಿಸಿದೆ.

ವಿದ್ಯುತ್ ಕಾಮಗಾರಿಯ ನಿರ್ವಹಣೆ ಕಾರ್ಯಗಳ ಪರಿಣಾಮವಾಗಿ ವಿದ್ಯುತ್ ಕಡಿತವಾಗಲಿದೆ. ಬನಶಂಕರಿ, ಮಾರತ್​ಹಳ್ಳಿ, ಇಸ್ರೋಲೇಔಟ್, ದೊಮ್ಮಲೂರು, ಹೆಗಡೆನಗರ, ಶ್ರೀನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದಿದೆ.

ಇದನ್ನೂ ಓದಿ:ಡಾ.ನೀರಜ್ ಅವರ ಫಾರ್ಮ್ ಹೌಸ್‌ನಲ್ಲಿಂದು ಸಂಜೆಯೊಳಗೆ ಸೌಂದರ್ಯ ಅಂತ್ಯಕ್ರಿಯೆ

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಲಕ್ಷ್ಮಿರಸ್ತೆ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋಲೇಔಟ್, ಕೆಆರ್ ರಸ್ತೆ ಬನಶಂಕರಿ 2ನೇ ಹಂತ, ಪಾಪಯ್ಯ ಗಾರ್ಡನ್, ಬನಶಂಕರಿ 3ನೇ ಹಂತ, ಉತ್ತರಹಳ್ಳಿ ವೃತ್ತ, ಮಾರತಹಳ್ಳಿ, ಸಂಜಯ್ ನಗರ, ಮಂಜುನಾಥ ನಗರ, ಶ್ರೀನಗರ, ಅಶ್ವತ್ಥನಗರ, ಗೊಟ್ಟಿಗೆರೆ ಮುಖ್ಯರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details