ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳ ಮದುವೆ ಆರತಕ್ಷತೆ ನಗರದ ಅರಮನೆ ಮೈದಾನದಲ್ಲಿ ನಡೆಯಿತು. ಈ ವೇಳೆ ರಾಜಕೀಯ ಪಕ್ಷಗಳ ಗಣ್ಯರು ಆರತಕ್ಷತೆಯಲ್ಲಿ ಭಾಗಿಯಾಗಿ ವಧು-ವರರಿಗೆ ಶುಭ ಕೋರಿದರು.
ಇಂದು ಸಿಎಂ ಮೊಮ್ಮಗಳ ಮದುವೆ.. ಆರತಕ್ಷತೆಯಲ್ಲಿ ನವ ಜೋಡಿಗೆ ಶುಭ ಹಾರೈಸಿದ ಗಣ್ಯರು - ಸಿಎಂ ಮೊಮ್ಮಗಳ ಮದುವೆ,
ಸಿಎಂ ಮೊಮ್ಮಗಳ ಮದುವೆ ಆರತಕ್ಷತೆ ಸಮಾರಂಭದಲ್ಲಿ ರಾಜಕೀಯ ಗಣ್ಯರು ಭಾಗಿಯಾಗಿ ಶುಭ ಹಾರೈಸಿದರು.

ಸಿಎಂ ಮೊಮ್ಮಗಳ ಮದುವೆ ಆರತಕ್ಷತೆ ಸಮಾರಂಭ
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಇಂದು ಸಿಎಂ ಪುತ್ರಿ ಅರುಣಾದೇವಿ ಮಗಳು ಮಾಧುರ್ಯ ಹಾಗು ನಿಖಿಲ್ ಮದುವೆ ಸಮಾರಂಭ ಜರುಗಲಿದೆ. ನಿನ್ನೆ ಆರತಕ್ಷತೆ ಕಾರ್ಯಕ್ರಮ ನಡೆಸಲಾಯಿತು.
ಬಿಎಸ್ವೈ ಮೊಮ್ಮಗಳ ಮದುವೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ, ಶ್ರೀಮಂತ್ ಪಾಟೀಲ್ ಸೇರಿದಂತೆ ರಾಜಕೀಯ ಪಕ್ಷದ ನಾಯಕರು, ಗಣ್ಯರು ಭಾಗಿಯಾಗಿ ವಧು-ವರರಿಗೆ ಶುಭ ಹಾರೈಸಿದರು.
Last Updated : Feb 25, 2021, 6:10 AM IST