ಕರ್ನಾಟಕ

karnataka

ETV Bharat / state

ಮಹಾಮಾರಿ ಕೊರೊನಾಗೆ ಪೊಲೀಸ್ ಅಧಿಕಾರಿ ಬಲಿ! - ಕೊರೊನಾಗೆ ಮತ್ತೋರ್ವ ಪೊಲೀಸ್ ಬಲಿ

ಅಶೋಕ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಎಸ್​ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹನುಮಂತರಾಯಪ್ಪ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.

police staff died by corona
ಎಎಸ್ಐ ಹನುಮಂತರಾಯಪ್ಪ ಮೃತ ಪೊಲೀಸ್ ಸಿಬ್ಬಂದಿ

By

Published : Apr 17, 2021, 7:35 PM IST

ಬೆಂಗಳೂರು: ಮಹಾಮಾರಿ ಕೊರೊನಾಗೆ ಮತ್ತೋರ್ವ ಪೊಲೀಸ್ ಅಧಿಕಾರಿ ಬಲಿಯಾಗಿದ್ದಾರೆ. ಎಎಸ್ಐ ಹನುಮಂತರಾಯಪ್ಪ ಮೃತ ಪೊಲೀಸ್ ಸಿಬ್ಬಂದಿ.

ಮಹಾಮಾರಿ ಕೊರೊನಾಗೆ ಪೊಲೀಸ್ ಅಧಿಕಾರಿ ಬಲಿ!

ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಕಾರ್ಯಕರ್ತರಾದ ಆರಕ್ಷಕರು ಸಹ ಸಾಕಷ್ಟು ಸಂಖ್ಯೆಯಲ್ಲಿ ಮೃತಪಡುತ್ತಿದ್ದು, ಇದೀಗ ಹನುಮಂತರಾಯಪ್ಪ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿಂದು ದಾಖಲೆಯ ಕೊರೊನಾ ಪ್ರಕರಣ: 80 ಮಂದಿ ಬಲಿ!

ಅಶೋಕ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಎಸ್​ಐ ಆಗಿ ಹನುಮಂತರಾಯಪ್ಪ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ಡಿಜಿ ಕಚೇರಿಯ ಲೆಕ್ಕಾಧಿಕಾರಿ ಮಂಜುನಾಥ್ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ABOUT THE AUTHOR

...view details