ಕರ್ನಾಟಕ

karnataka

ETV Bharat / state

ಅಶ್ಲೀಲ ಅಂದ್ರೆ ಏನು? ಪೆಟ್ರೋಮ್ಯಾಕ್ಸ್​ನಲ್ಲಿ ಹೇಳ್ತಾರೆ ಕೇಳಿ... - ಪೆಟ್ರೋಮ್ಯಾಕ್ಸ್​ ಚಿತ್ರದ ಬಗ್ಗೆ ಮಾಹಿತಿ

ಡಬಲ್​ ಮೀನಿಂಗ್​ ಡೈಲಾಗ್​ನಿಂದ ಪೆಟ್ರೋಮ್ಯಾಕ್ಸ್​ ಚಿತ್ರದ ಟ್ರೈಲರ್ ಸದ್ದು ಮಾಡುತ್ತಿದೆ.​ ಇದೇ 15ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

petromax-releasing-on-15th-july
ಜೂಲೈ 15ಕ್ಕೆ ರಾಜ್ಯಾದ್ಯಂತ 'ಪೆಟ್ರೋಮ್ಯಾಕ್ಸ್​' ಬಿಡುಗಡೆ..

By

Published : Jul 8, 2022, 1:50 PM IST

Updated : Jul 8, 2022, 3:41 PM IST

ಬೆಂಗಳೂರು: ಪೆಟ್ರೋಮಾಕ್ಸ್​ ಎಂಬ ವಿಭಿನ್ನ ಶೀರ್ಷಿಕೆಯಿಂದ ಸ್ಯಾಂಡಲ್​ವುಡ್​ನಲ್ಲಿ ಸಂಚಲನ ಸೃಷ್ಟಿಸಿರುವ ಸತೀಶ್ ನೀನಾಸಂ ಹಾಗೂ ನಟಿ ಹರಿಪ್ರಿಯಾ ಅಭಿನಯದ ಪೆಟ್ರೋಮ್ಯಾಕ್ಸ್​ ಚಿತ್ರ ಬಿಡುಗಡೆಗೆ ಸಿದ್ದಗೊಂಡಿದೆ. ಸಿದ್ಲಿಂಗು, ನೀರ್​ದೋಸೆ ಚಿತ್ರಗಳ‌ ಮೂಲಕ ಭರವಸೆ ಮೂಡಿಸಿದ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಮೊದಲ ಬಾರಿಗೆ ಸತೀಶ್​ ನಿನಾಸಂ ಜೊತೆ ಹರಿಪ್ರಿಯಾ ಸ್ಕ್ರೀನ್ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಲವ್ ಖ್ಯಾತಿಯ ಅರುಣ್, ನಾಗಭೂಷಣ್, ಕಾರುಣ್ಯ ರಾಮ್ ನಟಿಸಿದ್ದಾರೆ. ಇದೇ 15ಕ್ಕೆ ರಾಜ್ಯಾದ್ಯಂತ ಪೆಟ್ರೋಮ್ಯಾಕ್ಸ್​ ತೆರೆ ಕಾಣಲಿದೆ ಎಂದು ಚಿತ್ರತಂಡ ಹೇಳಿದೆ.

ಇದನ್ನೂ ಓದಿ:'ಡ್ರೈವರ್ ಜಮುನಾ' ಚಿತ್ರದ ಟ್ರೇಲರ್ ರಿಲೀಸ್

Last Updated : Jul 8, 2022, 3:41 PM IST

ABOUT THE AUTHOR

...view details