ಬೆಂಗಳೂರು:ಪಂಚರಾಜ್ಯ ಚುನಾವಣೆ ಬಳಿಕ ಎರಡು ವಾರಗಳವರೆಗೆ ನಿತ್ಯ ಏರಿಕೆಯಾಗುತ್ತಿದ್ದ ಪೆಟ್ರೋಲ್, ಡೀಸೆಲ್ ದರದಲ್ಲಿ ಕಳೆದ ಒಂದು ತಿಂಗಳಿನಿಂದ ಸ್ಥಿರವಾಗಿದೆ. ಬೆಂಗಳೂರು, ಹುಬ್ಬಳ್ಳಿ ಸೇರಿ ರಾಜ್ಯದ ಪ್ರಮುಖ ನಗರಗಳ ಇಂಧನ ದರ ಎಷ್ಟಿದೆ? ಈ ಕುರಿತ ಮಾಹಿತಿ ಇಲ್ಲಿದೆ.
ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರ ಇಂತಿದೆ - ಕರ್ನಾಟಕದಲ್ಲಿ ಇಂದಿನ ತೈಲ ಬೆಲೆ
ಪೆಟ್ರೋಲ್, ಡೀಸೆಲ್ ದರ ಹೀಗಿದೆ...
ಪೆಟ್ರೋಲ್, ಡೀಸೆಲ್ ದರ
ದರ ಪಟ್ಟಿ:ಮಂಗಳೂರಲ್ಲಿ ಮಾತ್ರ ಪೆಟ್ರೋಲ್ ದರದಲ್ಲಿ 51 ಪೈಸೆ, ಡೀಸೆಲ್ ದರದಲ್ಲಿ 45 ಪೈಸೆ ಇಳಿಕೆಯಾಗಿದೆ. ಉಳಿದೆಡೆ ಯಥಾಸ್ಥಿತಿ ಇದೆ.
ಪೆಟ್ರೋಲ್ | ಡೀಸೆಲ್ | |
ಬೆಂಗಳೂರು | 101.96 | 87.91 |
ಮೈಸೂರು | 101.44 | 87.43 |
ಮಂಗಳೂರು | 101.26 | 87.25 |
ಶಿವಮೊಗ್ಗ | 112.70 | 99.10 |
ಹುಬ್ಬಳ್ಳಿ | 101.65 | 87.65 |
ದಾವಣಗೆರೆ | 103.54 | 89.24 |
(ಇದನ್ನೂ ಓದಿ: ಶೇ 0.75ರಷ್ಟು ದಾಖಲೆ ಮಟ್ಟದ ಬಡ್ಡಿದರ ಏರಿಸಿದ ಫೆಡರಲ್ ಬ್ಯಾಂಕ್.. ಸಾಲ ಇನ್ನು ದುಬಾರಿ!!)