ರಾಜ್ಯದ ಪ್ರಮುಖ ನಗರದಲ್ಲಿನ ಪೆಟ್ರೋಲ್ ಡಿಸೇಲ್ ದರ ಹೀಗಿದೆ.. - ಡಿಸೇಲ್ ಬೆಲೆ
ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಹೀಗಿದೆ..
ಪೆಟ್ರೋಲ್ ಡಿಸೇಲ್ ದರ
ಬೆಂಗಳೂರು: ರಾಜ್ಯದಲ್ಲಿ ಇಂದು ಇಂಧನ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಾರದೇ ಇರುವುದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.
ನಗರ | ಪೆಟ್ರೋಲ್ | ಡಿಸೇಲ್ |
ಬೆಂಗಳೂರು | 101.96 ರೂ. | 87.91 ರೂ. |
ಶಿವಮೊಗ್ಗ | 103.45 ರೂ. | 89.18 ರೂ. |
ಹುಬ್ಬಳ್ಳಿ | 101.65 ರೂ. | 87.65 ರೂ. |
ದಾವಣಗೆರೆ | 103.35 ರೂ. | 89.00 ರೂ. |
ಮಂಗಳೂರು | 101.65 ರೂ. | 87.60 |