ನವದೆಹಲಿ:ಭಾರತದಲ್ಲಿ ಇಂಧನ ಬೆಲೆಗಳು ನಿಯಮಿತವಾಗಿ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸಲಾಗುತ್ತದೆ. ಅಂತಿಮ ತೈಲ ದರವನ್ನು ಸಂಸ್ಕರಣಾಗಾರಗಳಿಗೆ ಪಾವತಿ, ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಸೇರಿಸುವ ಮೂಲಕ ನಿರ್ಧರಿಸಲಾಗುತ್ತದೆ.
ದೇಶದ ಪ್ರಮುಖ ರಾಜ್ಯಗಳಲ್ಲಿ ತೈಲ ಬೆಲೆ ಹೀಗಿದೆ:
ರಾಜ್ಯ | ಪೆಟ್ರೋಲ್ ಬೆಲೆ | ಡೀಸೆಲ್ ಬೆಲೆ |
ದೆಹಲಿ | 96.72 ರೂ. | 89.62 ರೂ. |
ಚಂಡೀಗಢ | 96.20 ರೂ. | 84.26 ರೂ. |
ಕರ್ನಾಟಕ | 102.70 ರೂ. | 88.60 ರೂ. |
ಗೋವಾ | 97.82 ರೂ. | 90.37 ರೂ. |
ಮಹಾರಾಷ್ಟ್ರ | 106.31 ರೂ. | 94.27 ರೂ. |
ಕೋಲ್ಕತ್ತಾ | 106.03 ರೂ. | 92.76 ರೂ. |
ತೆಲಂಗಾಣ | 111.90 ರೂ. | 99.90 ರೂ. |