ಕರ್ನಾಟಕ

karnataka

ETV Bharat / state

ಇಂಧನ ಬೆಲೆ ಸ್ಥಿರ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ - ತೈಲ ದರ

ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಕಳೆದ ಕೆಲ ತಿಂಗಳಿಂದ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.

petrol and diesel rate
ಸಾಂದರ್ಭಿಕ ಚಿತ್ರ

By

Published : Oct 19, 2022, 9:43 AM IST

ನವದೆಹಲಿ:ಭಾರತದಲ್ಲಿ ಇಂಧನ ಬೆಲೆಗಳು ನಿಯಮಿತವಾಗಿ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸಲಾಗುತ್ತದೆ. ಅಂತಿಮ ತೈಲ ದರವನ್ನು ಸಂಸ್ಕರಣಾಗಾರಗಳಿಗೆ ಪಾವತಿ, ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಸೇರಿಸುವ ಮೂಲಕ ನಿರ್ಧರಿಸಲಾಗುತ್ತದೆ.

ದೇಶದ ಪ್ರಮುಖ ರಾಜ್ಯಗಳಲ್ಲಿ ತೈಲ ಬೆಲೆ ಹೀಗಿದೆ.

ರಾಜ್ಯಗಳು ಪೆಟ್ರೋಲ್ ಬೆಲೆ ಡೀಸೆಲ್ ಬೆಲೆ
ದೆಹಲಿ 96.72 ರೂ. 89.62 ರೂ.
ಆಂಧ್ರ ಪ್ರದೇಶ 111.66 ರೂ. 99.42 ರೂ.
ಚಂಡೀಗಢ 96.20 ರೂ. 84.26 ರೂ.
ಕರ್ನಾಟಕ 102.14 ರೂ. 88.09 ರೂ.
ಮಹಾರಾಷ್ಟ್ರ 106.85 ರೂ. 93.35 ರೂ.
ತೆಲಂಗಾಣ 111.94 ರೂ. 99.94 ರೂ.

ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ಬೆಲೆ

ಬೆಂಗಳೂರು 101.96 ರೂ. 87.91 ರೂ
ಶಿವಮೊಗ್ಗ 103.45 ರೂ. 89.16 ರೂ.
ಮೈಸೂರು 101.44 ರೂ. 87.43 ರೂ.
ಹುಬ್ಬಳ್ಳಿ 101.65 ರೂ. 87.65 ರೂ.
ಮಂಗಳೂರು 101.16 ರೂ. 87.15 ರೂ.

ಇದನ್ನೂ ಓದಿ:ಬದಲಾಗದ ಇಂಧನ ದರ: ಇಂದಿನ ಡೀಸೆಲ್​-ಪೆಟ್ರೋಲ್​ ಬೆಲೆ ಹೀಗಿದೆ..

ABOUT THE AUTHOR

...view details