ಕರ್ನಾಟಕ

karnataka

ETV Bharat / state

ಮಹಾಮಾರಿಗೂ ಕ್ಯಾರೇ ಅನ್ನದೆ ಫ್ರೀ ತರಕಾರಿಗಾಗಿ ಮುಗಿಬಿದ್ದ ಜನ! - free vegetables

ವಿಲ್ಸನ್‌ ಗಾರ್ಡನ್‌ನಲ್ಲಿ ಉಚಿತವಾಗಿ ತರಕಾರಿ ನೀಡ್ತಾರೆ ಅಂತಾ ಜನ ಕೊರೊನಾಗೂ ಕೇರ್​ ಮಾಡದೆ ಗುಂಪು ಗುಂಪಾಗಿ ಬಂದು ತರಕಾರಿಗಾಗಿ ಮುಗಿಬಿದ್ದ ಘಟನೆ ನಡೆದಿದೆ.

people
people

By

Published : Apr 30, 2021, 4:05 PM IST

ಬೆಂಗಳೂರು:ಕೊರೊನಾ ತಾಂಡವವಾಡುತ್ತಿರುವ ಈ ಸಮಯದಲ್ಲಿ ಜನರು ವೈರಸ್​​ ಇರುವುದನ್ನೂ ಮರೆತು ಫ್ರೀ ತರಕಾರಿಗಾಗಿ ಮುಗಿಬಿದ್ದ ಘಟನೆ ನಡೆದಿದೆ.

ಮಹಾಮಾರಿಗೂ ಕ್ಯಾರೇ ಅನ್ನದೆ ಫ್ರೀ ತರಕಾರಿಗಾಗಿ ಮುಗಿಬಿದ್ದ ಜನ!

ವಿಲ್ಸನ್‌ ಗಾರ್ಡನ್‌ನಲ್ಲಿ ಉಚಿತವಾಗಿ ತರಕಾರಿ ನೀಡ್ತಾರೆ ಅಂತಾ ಗುಂಪು ಗುಂಪಾಗಿ ಜನರು ಬಂದಿದ್ದು, ಕೊರೊನಾ ಮರೆತು ತರಕಾರಿ ಪಡೆಯಲು ಗಲಾಟೆ ಮಾಡಿದ ದೃಶ್ಯ ಕಂಡು ಬಂತು. ಹನುಮನ ಬಾಲದಂತೆ ಕ್ಯೂ ನಿಂತು, ಸಾಮಾಜಿಕ ಅಂತರವನ್ನೂ ಮರೆತು ಜನರು ತರಕಾರಿ ಕವರ್ ಪಡೆದರು.

ಇತ್ತ ಸ್ಥಳೀಯ ಪೊಲೀಸರು, ಪಾಲಿಕೆ ಮಾರ್ಷಲ್​ಗಳು ಎಲ್ಲಿ ಹೋದ್ರು? ಯಾಕೆ ಯಾರು ಕ್ರಮ ಕೈಗೊಳ್ತಿಲ್ಲ ಎಂಬ ಪ್ರಶ್ನೆ ಮೂಡಿದೆ.

ABOUT THE AUTHOR

...view details