ಕರ್ನಾಟಕ

karnataka

ETV Bharat / state

ಪಿಂಚಣಿ ಹಣ ಪಡೆಯಲು ಅಂಚೆ ಕಚೇರಿ ಮುಂದೆ ಜನವೋ ಜನ - ಕೊರೊನಾ ಭೀತಿ ನಡುವೆ ರಸ್ತೆಗಿಳಿದ ವಯಸ್ಕರು - ಕೊರೊನಾ ಭೀತಿ

ಸರ್ಕಾರದ ಈ ಸೌಲಭ್ಯಗಳನ್ನು ಪಡೆಯಲು, ಜನರು, ವೃದ್ಧರು ಬೇರೆ ದಾರಿಯಲ್ಲದೇ ಕೊರೊನಾ ಭೀತಿಯ ನಡುವೇಯೇ ರಸ್ತೆಗಳಿದರು.

pension-money
ಪಿಂಚಣಿ ಹಣ ಪಡೆಯಲು ಅಂಚೆ ಕಚೇರಿ ಮುಂದೆ ಜನವೋ ಜನ-

By

Published : Apr 9, 2020, 10:04 PM IST

ಬೆಂಗಳೂರು:ಕೊರೊನಾ ಭೀತಿಯ ನಡುವೆಯೇ ಇಳಿವಯಸ್ಸಿನವರು, ಪಿಂಚಣಿ ಹಣಕ್ಕಾಗಿ ಮನೆಬಿಟ್ಟು ಹೊರ ಬರುವಂತಾಗಿದೆ.

ಬಸವೇಶ್ವರ ನಗರದ ಪೋಸ್ಟ್ ಆಫೀಸ್ ಮುಂದೆ, ನಿಲ್ಲಲ್ಲು ಆಗದೇ ರಸ್ತೆಯ ಫುಟ್ ಪಾತ್ ಮೇಲೆಯೇ ವಯಸ್ಸಾದವರು ಕುಳಿತು, ತಮ್ಮ ಸರದಿಗಾಗಿ ಕಾಯುತ್ತಿದ್ದರು. ಪಿಂಚಣಿ ಹಣ ಪಡೆಯಲು ಕಿಮೀ ಗಟ್ಟಲೆ ಕ್ಯೂ ಇದ್ದ ಹಿನ್ನಲೆ ಬೆಳಗ್ಗೆ ಐದು ಗಂಟೆಗೆ ಬಂದು ನಿಲ್ಲಲು ಆರಂಭಿಸಿದ್ದರು. ಕುಡಿಯಲು ನೀರಿನ ವ್ಯವಸ್ಥೆ ಸಹ ಇಲ್ಲದೇ ಪರದಾಡಬೇಕಾಯಿತು.

ಪಿಂಚಣಿ ಹಣ ಪಡೆಯಲು ಅಂಚೆ ಕಚೇರಿ ಮುಂದೆ ಜನವೋ ಜನ- ಕೊರೊನಾ ಭೀತಿ ನಡುವೆ ರಸ್ತೆಗಿಳಿದ ವಯಸ್ಕರು

ದೈಹಿಕ ವಿಕಲಚೇತನರರಿಗೆ - 1000 ರಿಂದ 1400 ರೂ.

ಸಂಧ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳಿಗೆ- 1000

ವಯೋವೃದ್ಧ ಪಿಂಚಣಿ ಫಲಾನುಭವಿಗಳಿಗೆ - 600 ರಿಂದ 1000 ರೂ‌.,

ವಿಧವಾ ಪಿಂಚಣಿ - 600 ರೂ.,

ಮನಸ್ವಿ ಯೋಜನೆ ( ಮದುವೆಯಾಗದ ಮಹಿಳೆಯರಿಗಾಗಿ ) -600 ರೂ.,

ಮೈತ್ರಿ ಯೋಜನೆ ಫಲಾನುಭವಿಗಳಿಗೆ - 600 ನೀಡಲಾಗುತ್ತಿತ್ತು.

ABOUT THE AUTHOR

...view details