ಕರ್ನಾಟಕ

karnataka

ETV Bharat / state

ಪೀಣ್ಯ ಫ್ಲೈ ಓವರ್​​ ಬಳಿ‌ ಸರಣಿ ಅಪಘಾತ: ಕಾರುಗಳಿಗೆ ಹಾನಿ - bengaluru latest crime news

ಬೆಂಗಳೂರಿನ ಪೀಣ್ಯ ಫ್ಲೈ ಓವರ್ ಮೇಲೆ ಸರಣಿ ಅಪಘಾತ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

peenya  fly over  car accidents
ಪೀಣ್ಯ ಫ್ಲೈ ಓವರ್​​ ಬಳಿ‌ ಸರಣಿ ಅಪಘಾತ

By

Published : Mar 2, 2020, 6:53 PM IST

Updated : Mar 2, 2020, 8:17 PM IST

ಬೆಂಗಳೂರು:ನಗರದ ಪೀಣ್ಯ ಫ್ಲೈ ಓವರ್ ಮೇಲೆ ಸರಣಿ ಅಪಘಾತವಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಪೀಣ್ಯ ಮೇಲುಸೇತುವೆ ಬಳಿ ವೇಗವಾಗಿ ವಾಹನ ಚಲಾಯಿಸಿದ್ದರಿಂದ ನಾಲ್ಕು ಕಾರುಗಳಿಗೂ ಹಾನಿಯುಂಟಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಫ್ಲೈ ಓವರ್ ಬಳಿ ಟ್ರಾಫಿಕ್ ಜಾಮ್ ಉಂಟಾಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೀಣ್ಯ ಪೊಲೀಸರು ಹಾನಿಗೆ ಒಳಗಾಗಿದ್ದ ವಾಹನಗಳನ್ನು ತೆರವುಗೊಳಿಸಿದರು. ಅತಿ ವೇಗದ ಚಾಲನೆಯಿಂದ‌ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆ ವೇಳೆ ಕಂಡುಕೊಂಡಿದ್ದಾರೆ.

Last Updated : Mar 2, 2020, 8:17 PM IST

ABOUT THE AUTHOR

...view details