ಕರ್ನಾಟಕ

karnataka

ETV Bharat / state

ಪುನೀತ್ ಆತ್ಮಕ್ಕೆ ಕ್ಯಾಂಡಲ್‌ ಹಚ್ಚಿ ಸಂತಾಪ ಸೂಚಿಸಿದ ಪರಪ್ಪನ ಅಗ್ರಹಾರದ ಕೈದಿಗಳು.. - ಪರಪ್ಪನ ಅಗ್ರಹಾರ ಕೈದಿಗಳಿಂದ ಪುನೀತ್ ರಾಜ್​ಕುಮಾರ್ ಆತ್ಮಕ್ಕೆ ಸಂತಾಪ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಪ್ಪು ಆತ್ಮಕ್ಕೆ ಕೈದಿಗಳು ಶಾಂತಿ‌ ಕೋರಿದ್ದಾರೆ. ಶನಿವಾರದಂದು ಜೈಲಿನ ಅಧಿಕಾರಿಗಳ ಜೊತೆಗೂಡಿ ಕ್ಯಾಂಡಲ್‌ ಹಚ್ಚಿ ಸಂತಾಪ ಸೂಚಿಸಲಾಗಿದೆ..

parappana-agrahara-jail-intimates
ಪರಪ್ಪನ ಅಗ್ರಹಾರದ ಕೈದಿಗಳು

By

Published : Oct 31, 2021, 5:11 PM IST

ಬೆಂಗಳೂರು :ಕರ್ನಾಟಕದ ಯುವರತ್ನ ಪುನೀತ್ ರಾಜ್​ಕುಮಾರ್​ ದೈವಾಧೀನರಾದ ಹಿನ್ನೆಲೆ ಕೇಂದ್ರ ಕಾರಾಗೃಹದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪುನೀತ್ ರಾಜ್​ಕುಮಾರ್ ಭಾವಚಿತ್ರಕ್ಕೆ ಭಾವ ಪೂರ್ಣ ಶ್ರದ್ದಾಂಜಲಿ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಪ್ಪು ಆತ್ಮಕ್ಕೆ ಕೈದಿಗಳು ಶಾಂತಿ‌ ಕೋರಿದ್ದಾರೆ. ಶನಿವಾರದಂದು ಜೈಲಿನ ಅಧಿಕಾರಿಗಳ ಜೊತೆಗೂಡಿ ಕ್ಯಾಂಡಲ್‌ ಹಚ್ಚಿ ಸಂತಾಪ ಸೂಚಿಸಲಾಯಿತು.

ಪುನೀತ್ ಆತ್ಮಕ್ಕೆ ಶಾಂತಿ‌ಕೋರಿದ ನೂರಾರು ಮಂದಿ ಕೈದಿಗಳಿಗೆ ಸೂಪರಿಂಟೆಂಡೆಂಟ್ ರಂಗನಾಥ್ ಮತ್ತಿತರ ಅಧಿಕಾರಿಗಳು ಸಾಥ್ ನೀಡಿದರು.

ಓದಿ:ಮೈಸೂರು : ಮದುವೆ ಸಮಾರಂಭದಲ್ಲಿ ಪುನೀತ್ ರಾಜ್​ಕುಮಾರ್​ಗೆ ಶ್ರದ್ಧಾಂಜಲಿ

For All Latest Updates

TAGGED:

ABOUT THE AUTHOR

...view details