ಬೆಂಗಳೂರು:ಭಾನುವಾರ ಕರ್ಫ್ಯೂ ಇರುವ ಕಾರಣ ಹೋಟೆಲ್ ಸೇವೆ ಭಾನುವಾರ ಇರುತ್ತದೆಯಾದ್ರು ಬರೀ ಪಾರ್ಸಲ್ಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೋಟೆಲ್ ಸೇವೆಯ ಬಗ್ಗೆ ರಾಜ್ಯ ಹೋಟೆಲ್ ಸಂಘದ ಕಾರ್ಯದರ್ಶಿ ಮಧುಕರ್ ಶೆಟ್ಟಿ ತಿಳಿಸಿದ್ದಾರೆ.
ಭಾನುವಾರ ಕರ್ಫ್ಯೂ: ಹೋಟೆಲ್ ಸೇವೆ ಲಭ್ಯವಿದ್ರು ಪಾರ್ಸಲ್ಗೆ ಮಾತ್ರ ಅವಕಾಶ - Sunday curfew updates
ಕರ್ಫ್ಯೂ ಇರುವ ಕಾರಣ ಹೋಟೆಲ್ ಸೇವೆ ಭಾನುವಾರ ಇರುತ್ತದೆಯಾದ್ರು ಬರೀ ಪಾರ್ಸಲ್ಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ರಾಜ್ಯ ಹೋಟೆಲ್ ಸಂಘದ ಕಾರ್ಯದರ್ಶಿ ಮಧುಕರ್ ಶೆಟ್ಟಿ ಹೇಳಿದ್ದಾರೆ.

ಭಾನುವಾರ ಕರ್ಫ್ಯೂ: ಹೋಟೆಲ್ ಸೇವೆ ಲಭ್ಯವಿದ್ರು ಪಾರ್ಸಲ್ಗೆ ಮಾತ್ರ ಅವಕಾಶ
ಭಾನುವಾರ ಕರ್ಫ್ಯೂ: ಹೋಟೆಲ್ ಸೇವೆ ಲಭ್ಯವಿದ್ರು, ಪಾರ್ಸಲ್ಗೆ ಮಾತ್ರ ಅವಕಾಶ
ಆನ್ಲೈನ್ನಲ್ಲೂ ಆರ್ಡರ್ ಮಾಡುವ ಅವಕಾಶವನ್ನು ಸರ್ಕಾರ ನೀಡಿದೆ. ಸ್ವಿಗ್ಗಿ, ಜೊಮೆಟೋ ಹಾಗೂ ಇನ್ನಿತರೆ ಆನ್ಲೈನ್ ಊಟದ ಆರ್ಡರ್ ಸಿಗುತ್ತದೆ. ಊಟ ಅಗತ್ಯ ಸೇವೆಗೆ ಬರುವ ಕಾರಣ ಹೋಟೆಲ್ ಸೇವೆ ಇರಬೇಕು ಎಂದು ಸರ್ಕಾರ ನಿರ್ಧರಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.