ಕರ್ನಾಟಕ

karnataka

ETV Bharat / state

ಸಮಿತಿ ವರದಿ ಬರುವವರೆಗೆ ಆನ್ ಲೈನ್ ಕ್ಲಾಸ್ ಗೆ ಅವಕಾಶ - ‌ಬೆಂಗಳೂರು ಸುದ್ದಿ

ರಾಜ್ಯದಲ್ಲಿನ ರಾಜ್ಯ ಪಠ್ಯಕ್ರಮ ಹಾಗೂ ಇನ್ನಿತರೆ ಪಠ್ಯಕ್ರಮಗಳಾದ ಐಸಿಎಸ್ಇ/ ಸಿಬಿಎಸ್ಇ, ಅಂತಾರಾಷ್ಟ್ರೀಯ ಪಠ್ಯಕ್ರಮ ಸೇರಿದಂತೆ ಎಲ್ಲಾ ಶಾಲೆಗಳು ಎಲ್‌ಕೆಜಿಯಿಂದ 10ನೇ ತರಗತಿಯವರೆಗೆ ಆನ್‌ಲೈನ್ ಶಿಕ್ಷಣ ನೀಡಲು ಅವಕಾಶ ನೀಡಲಾಗಿದೆ‌.

online class
ಲೈನ್ ಕ್ಲಾಸ್ ಗೆ ಅವಕಾಶ

By

Published : Jun 29, 2020, 12:05 AM IST

‌ಬೆಂಗಳೂರು: ಆನ್ ಲೈನ್ ಶಿಕ್ಷಣದ ಮಾದರಿ ಸಿದ್ಧಪಡಿಸಲು ರಾಜ್ಯ ಸರ್ಕಾರದ ಸಮಿತಿ ವರದಿ ಬರೋವರೆಗೆ ಆನ್‌ಲೈನ್ ಕ್ಲಾಸ್ ಗೆ ಅವಕಾಶ ಕಲ್ಪಿಸಿದೆ.

ರ್ಕಾರದ ಕಮಿಟಿ ವರದಿ ಬರೋವರೆಗೆ ಆನ್ ಲೈನ್ ಕ್ಲಾಸ್ ಗೆ ಅವಕಾಶ

ರಾಜ್ಯದಲ್ಲಿನ ರಾಜ್ಯ ಪಠ್ಯಕ್ರಮ ಹಾಗೂ ಇನ್ನಿತರೆ ಪಠ್ಯಕ್ರಮಗಳಾದ ಐಸಿಎಸ್ಇ/ ಸಿಬಿಎಸ್ಇ, ಅಂತಾರಾಷ್ಟ್ರೀಯ ಪಠ್ಯಕ್ರಮ ಸೇರಿದಂತೆ ಎಲ್ಲಾ ಶಾಲೆಗಳು ಎಲ್‌ಕೆಜಿಯಿಂದ 10ನೇ ತರಗತಿಯವರೆಗೆ ಆನ್‌ಲೈನ್ ಶಿಕ್ಷಣ ನೀಡಲು ಅವಕಾಶ ನೀಡಲಾಗಿದೆ‌.

ಆನ್‌ಲೈನ್‌ ಶಿಕ್ಷಣ ಸಂಬಂಧ ಹಲವು ನಿಯಮ ಜಾರಿ ಮಾಡಿದೆ.

ಆನ್‌ಲೈನ್ ಕ್ಲಾಸ್‌ಗೆ ಈಗಿರುವ ನಿಯಮಗಳೇನು?

- ಪೂರ್ವ ಪ್ರಾಥಮಿಕ (30 ‌ನಿಮಿಷಗಳ ಮೀರದಂತೆ ವಾರಕ್ಕೆ ಒಂದು ದಿನ ಆನ್‌ಲೈನ್ ಕ್ಲಾಸ್)

- 1-5 ನೇ ತರಗತಿ (30-34 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ದಿನ ಬಿಟ್ಟು ದಿನ ಆನ್ ಲೈನ್ ಕ್ಲಾಸ್)

- 6-8 ನೇ ತರಗತಿ (30-40 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಆನ್ ಲೈನ್ ಕ್ಲಾಸ್)

- 9-10ನೇ ತರಗತಿ (30-45 ನಿಮಿಷಗಳ 4 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಕ್ಲಾಸ್)

ABOUT THE AUTHOR

...view details