ಬೆಂಗಳೂರು:ದಿನೇ ದಿನೆ ಆನ್ಲೈನ್ನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, OLX ನಲ್ಲಿ ಯೋಧರ ಫೋಟೋ ಹಾಕಿ ಅಮಾಯಕ ಜನರನ್ನು ಯಾಮಾರಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
OLX ನಲ್ಲಿ ಯೋಧರ ಪೋಟೋ ಹಾಕಿ ಪಂಗನಾಮ: ದೂರು ದಾಖಲು - OLX ವಂಚನೆ ಪ್ರಕರಣ
OLX ನಲ್ಲಿ ಯೋಧರ ಪೋಟೋ, ಐಡಿ ಕಾರ್ಡ್, ಪಾನ್ ಕಾರ್ಡ್ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಮಾಯಕ ಜನರನ್ನು ಯಮಾರಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
OLX ನಲ್ಲಿ ಯೋಧರ ಪೋಟೋ ಹಾಕಿ ಪಂಗನಾಮ: ದೂರು ದಾಖಲು
ಯೋಧರ ಫೋಟೋ, ಐಡಿ ಕಾರ್ಡ್, ಪಾನ್ ಕಾರ್ಡ್ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಮಾಯಕ ಜನರಿಗೆ ಕಳುಹಿಸುತ್ತಾರೆ. ಇದನ್ನು ನಂಬಿದ ಜನರು ಲಕ್ಷ ಲಕ್ಷ ಹಣವನ್ನು ಆನ್ಲೈನ್ ವರ್ಗಾವಣೆ ಮಾಡುತ್ತಾರೆ. ಇದೇ ರೀತಿ ಸ್ವಾಮಿ ಎಂಬುವವರಿಗೆ ಯೋಧರ ಹೆಸರಿನಲ್ಲಿ OLX ನವರು ಲಕ್ಷ ಲಕ್ಷ ರೂ ಮೋಸ ಮಾಡಿದ್ದಾರೆ.
ಹಣ ಕಳೆದುಕೊಂಡು ಸ್ವಾಮಿ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ್ದಾರೆ.