ಬೆಂಗಳೂರು: ನಗರದಲ್ಲಿ ಇಂದು ರಸ್ತೆಗಿಳಿದಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ಸರ್ಕಾರಿ ವಾಹನಗಳ ಮೇಲಿದ್ದ ಚಿಹ್ನೆ, ಲಾಂಛನಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ.
ನಂಬರ್ ಪ್ಲೇಟ್: ಬಿಟ್ಟಿ ಶೋಕಿ ಮಾಡುವವರಿಗೆ ಬೀಳುತ್ತೆ ಸಾರಿಗೆ ಇಲಾಖೆಯಿಂದ ದಂಡ - ಬಿಟ್ಟಿ ಶೋಕಿ ಮಾಡುವವರಿಗೆ ಬೀಳುತ್ತೆ ದಂಡ
ಸ್ಟಾರ್ ನಟರ ಹೆಸರು, ಸಂಘ-ಸಂಸ್ಥೆಗಳ ಹೆಸರು ಹಾಕಿಕೊಂಡು ಬಿಟ್ಟಿ ಶೋಕಿ ಮಾಡುವರಿಗೆ ಸಾರಿಗೆ ಇಲಾಖೆ ಆಘಾತ ನೀಡಲಿದೆ.
![ನಂಬರ್ ಪ್ಲೇಟ್: ಬಿಟ್ಟಿ ಶೋಕಿ ಮಾಡುವವರಿಗೆ ಬೀಳುತ್ತೆ ಸಾರಿಗೆ ಇಲಾಖೆಯಿಂದ ದಂಡ officers who have fine against vehicle owners who have not followed RTO rules](https://etvbharatimages.akamaized.net/etvbharat/prod-images/768-512-11058506-thumbnail-3x2-nin.jpg)
ನಂಬರ್ ಪ್ಲೇಟ್ಗಳ ವಿರುದ್ಧ ಸಮರ ಸಾರಿದ ಆರ್ಟಿಒ ಅಧಿಕಾರಿಗಳು
ವಾಹನದ ನಂಬರ್ ಪ್ಲೇಟ್ ಮೇಲೆ ಹೆಸರು ಬರೆದರೆ ಅಥವಾ ಇನ್ಯಾವುದೇ ಚಿತ್ರಗಳಿದ್ದರೆ ಇಲಾಖೆಯಿಂದ ದಂಡ ಬೀಳಲಿದೆ. ಸ್ಟಾರ್ ನಟರ ಹೆಸರು, ಸಂಘ-ಸಂಸ್ಥೆಗಳ ಹೆಸರು ಹಾಕಿಕೊಂಡು ಬಿಟ್ಟಿ ಶೋಕಿ ಮಾಡುವಂತಿಲ್ಲ.
ಬಿಟ್ಟಿ ಶೋಕಿ ಮಾಡುವವರಿಗೆ ಬೀಳುತ್ತೆ ಸಾರಿಗೆ ಇಲಾಖೆಯಿಂದ ದಂಡ
ವಿಧಾನಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್ ಮುಂಭಾಗ ಸಾರಿಗೆ ಇಲಾಖೆ ಕಾರ್ಯಾಚರಣೆ ನಡೆಸಿದೆ. ಸಾರಿಗೆ ಇಲಾಖೆ ಜಂಟಿ ಆಯುಕ್ತ ಹಾಲಸ್ವಾಮಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಇಂದು ನೂರಾರು ವಾಹನಗಳ ಮೇಲಿದ್ದ ಹೆಸರು, ಚಿಹ್ನೆಗಳನ್ನು ಇಲಾಖೆ ತೆರವುಗೊಳಿಸಿದೆ.
Last Updated : Mar 18, 2021, 3:17 PM IST